ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ
WELCOME TO DHARWAD DISTRICT POLICE BLOG

Sunday, April 16, 2017

CRIME INCIDENTS 16-04-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 16-04-2017 ರಂದು ವರದಿಯಾದ  ಪ್ರಕರಣಗಳು

1) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 16-04-2017ರಂದು 0200 ಗಂಟೆಯಿಂದ 0400 ಗಂಟೆ ನಡುವಿನ ಅವಧಿಯಲ್ಲಿ ಫಿರ್ಯಾದಿ ಬಸವಣ್ಣೆಯ್ಯ ಕರಿಗೂಳಯ್ಯ ಹಿರೇಮಠ  ಸಾ: ಹನಮಾಪೂರ ಇವರ ಬಾಬತ್ತು ಹಿತ್ತಲದಲ್ಲಿ ಆರೋಪಿ ಕಲ್ಲಯ್ಯ ಶಂಕ್ರಯ್ಯ ಹಿರೇಮಠ ಸಾ:ಹನಮಾಪೂರ ಇತನು  ಫಿ:ದಿ ಬಾಬತ್ತು ರೂ. 16000/- ಗಳ ಕಿಮ್ಮತ್ತಿನ  2 ಟ್ರ್ಯಾಕ್ಟರ್ ದಷ್ಟು ಭತ್ತದ ಹುಲ್ಲಿನ ಬಣವಿಗೆ ಬೆಂಕಿ  ಹಚ್ಚಿ ಸುಟ್ಟು ಲುಕ್ಸಾನುಪಡಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 138/2017 ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-12-04-2017 ರ ಬೆಳಗಿನ 06-00 ಗಂಟೆಯ ಸುಮಾರಿಗೆ ಯಲವದಾಳ ಗ್ರಾಮದ ಪಿರ್ಯಾಧಿ ಉದಯ್ ವೀರಭದ್ರಪ್ಪಾ ಇತನ ಬಾಭತ್ ವಾಸಿಸುವ ಮನೆಯ ಮುಂದೆ ಆರೋಪಿತನಾದ ಪ್ರವೀಣ ತಂದೆ ನಿಂಗಪ್ಪ ಕಾಮಧೇನು ಸಾ..ಯಲವದಾಳ ಇವನು  ಪಿರ್ಯಾದಿಯ ಮಗಳಾದ ವಿಜಯಲಕ್ಷ್ಮೀ ತಂದೆ ಉದಯ ಶೆರೆವಾಡ 17 ವರ್ಷ ಸಾ..ಯಲವದಾಳ ಇವಳು ಮನೆಯ ಮುಂದಿನ ಕಸವನ್ನು ಗೂಡಿಸುವ ಕಾಲಕ್ಕೆ ಅವಳಿಗೆ ಪುಸಲಾಯಿಸಿ ಯಾವುದೋ ಉದ್ದೇಶಕ್ಕಾಗಿ ಒತ್ತಾಯದಿಂದ ಅಪಹರಣಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಿಸಿದ್ದು ಇರುತ್ತದೆ.

3) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ:08-04-2017 ತಾರಿಹಾಳ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇದರಲ್ಲಿ ಎದರುಗಾರರಾದ 1) ರೇವಣಸಿದ್ದಪ್ಪ ಶಂಕರಪ್ಪ ಗಂಗನವರ 2) ಸಂಜಯ ಶಿವಾಜಿ ಪಟ್ಟೇದಾರ ಸಾ: ಇಬ್ಬರೂ ರಾಯನಾಳ ತಾ; ಹುಬ್ಬಳ್ಳಿ 3) ಯಲ್ಲಪ್ಪ ಮಲ್ಲಪ್ಪ ಗೊಡ್ಡೆಮ್ಮಿ ಸಾ: ಗಂಗಿವಾಳ ಇವರು ಯಾವ ವೇಳೆಯಲ್ಲಿ ಸಾರ್ವಜನಿಕರಿಗೆ ಹಿಂಸೆಕೊಟ್ಟು ದರೋಡೆ ಮಾಡಿ, ಸಾರ್ವಜನಿಕ ಆಸ್ತಿ ವ ಪ್ರಾಣ ಹಾನಿ ಮಾಡಿ, ಶಾಂತತಾ ಭಂಗವನ್ನುಂಟು ಮಾಡುತ್ತಾರೆ ಅಂಬುವುದು ಹೇಳಲಿಕ್ಕೆ ಬಾರದ್ದರಿಂದ ಸದರಿಯವರ ಮೇಲೆ ಮುಂಜಾಗ್ರತ ಕ್ರಮವಾಗಿ ಕಲಂ; 107 ಸಿ.ಆರ್.ಪಿ.ಸಿ. ಪ್ರಕಾರ ಕ್ರಮ ಕೈಗೊಂಡಿದ್ದು ಇರುತ್ತದೆ.

4) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 09-04-2017 ರ 10-00 ಗಂಟೆಯಿಂದ ಇಲ್ಲಿಯವರಿಗೆ ಹಾಗೂ ಮುಂದಿನ ದಿನಗಳಲ್ಲಿ, ಅಂಚಟಗೇರಿ ಗ್ರಾಮದಲ್ಲಿ.ಎದರುಗಾರರಾದ ಮಂಜುನಾಥ ತಿಪ್ಪಣ್ಣ ಗಾಣಿಗೇರ ಸಾ: ಅಂಚಟಗೇರಿ ತಾ: ಹುಬ್ಬಳ್ಳಿ ಇತನು ಯಾವ ವೇಳೆಯಲ್ಲಿ ಸಾರ್ವಜನಿಕರ ಜೊತೆ ತಂಟೆ ತಗೆದು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ, ಸಾರ್ವಜನಿಕ ಆಸ್ತಿ ವ ಪ್ರಾಣ ಹಾನಿ ಮಾಡುತ್ತಾರೊ ಅಂಬುವುದು ಹೇಳಲಿಕ್ಕೆ ಬಾರದ್ದರಿಂದ ಸದರಿಯವರ ಮೇಲೆ ಮುಂಜಾಗ್ರತ ಕ್ರಮವಾಗಿ ಕಲಂ: 107 ಸಿ.ಆರ್.ಪಿ.ಸಿ. ಪ್ರಕಾರ ಕ್ರಮ ಕೈಕೊಂಡಿದ್ದು ಇರುತ್ತದೆ.

5)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 07-04-2017 ರಂದು 10-00 ಗಂಟೆಯಿಂದ ಇಲ್ಲಿಯವರಿಗೆ ಹಾಗೂ ಮುಂದಿನ ದಿನಗಳಲ್ಲಿ, ಕುಸುಗಲ ಗ್ರಾಮದಲ್ಲಿ, ಇದರಲ್ಲಿ ಎದರುಗಾರರಾದ ಸೊಮು @ ಸೋಮಣ್ಣ ಗುರುಸಿದ್ದಪ್ಪ ಚವಣ್ಣವರ ಸಾ; ಕುಸುಗಲ ತಾ: ಹುಬ್ಬಳ್ಳಿ ಇತನು ಸಾರ್ವಜನಿಕರ ಜೊತೆ ಯಾವ ವೇಳೆಯಲ್ಲಿ ತಂಟೆ ತಗೆದು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ, ಸಾರ್ವಜನಿಕ ಆಸ್ತಿ ವ ಪ್ರಾಣ ಹಾನಿ ಮಾಡುತ್ತಾರೇ ಅಂಬುವುದು ಹೇಳಲಿಕ್ಕೆ ಬಾರದ್ದರಿಂದ ಸದರಿಯವರ ಮೇಲೆ ಮುಂಜಾಗ್ರತ ಕ್ರಮವಾಗಿ ಕಲಂ: 107 ಸಿ,ಆರ್,ಪಿ,ಸಿ ಪ್ರಕಾರ ಕ್ರಮ ಕೈಕೊಂಡಿದ್ದು