ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ
WELCOME TO DHARWAD DISTRICT POLICE BLOG

Tuesday, April 18, 2017

CRIME INCIDENTS 18-04-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 18/04/2017 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಭೋಗೂರ ಗ್ರಾಮದಲ್ಲಿರುವ ಮೃತಳಾದ ಭೀಮವ್ವಾ ಮಲವಾಡ  ಇವಳಿಗೆ ಆರೋಪಿತರಾದ 1] ನಾಗಪ್ಪಾ [ಮೃತಳ ಗಂಡ]. 2] ಗಂಗಪ್ಪಾ [ಮೃತಳ ಮಾವ]. 3] ಪಾರವ್ವಾ [ಮೃತಳ ಅತ್ತೆ] ಇವರೆಲ್ಲರೂ ಕೊಡಿಕೊಂಡು  ವಿನಾಃ ಕಾರಣ ಕಿರಿಕಿರಿ ಕೊಟ್ಟು ಹೊಡೆದು ಕೊಲೆ ಮಾಡಿ ಸೀಮೆ ಎಣ್ಣೆ ಸುರಿವಿ ಬೆಂಕಿ ಹಚ್ಚಿ ಸುಟ್ಟಿರುತ್ತಾರೆ  ಬಸಪ್ಪಾ ಪಿರ್ಯಾದಿಯ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 56/2017 ಕಲಂ 201.302.498(ಎ)34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅದರಗುಂಚಿ ಗ್ರಾಮದ ಯಲ್ಲಪ್ಪಗೌಡ ಬಸನಗೌಡ ಧರ್ಮಗೌಡ್ರ ಮನೆಯ ಮುಂದೆ, ನಿಲ್ಲಿಸಿದ ಬಜಾಜ ಪಲ್ಸರ ಕಂಪನಿಯ  220 ಸಿ.ಸಿ. ಮೋಟಾರ ಸೈಕಲ ನಂ: ಕೆ.ಎ-25/ಇವ್ಹಿ-4829, ಅ.ಕಿ: 44000/- ರೂ ಕಿಮ್ಮತ್ತಿನದನ್ನು ಯಾರೊ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 91/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.