ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, June 27, 2017

CRIME INCIDENTS 27-06-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 27/06/2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ-27-06-2017 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ಹಿರೆಹೊನ್ನಳ್ಳಿ ಗ್ರಾಮದಲ್ಲಿ ನಮೂದ ಮಾಡಿದ ಎದರುಗಾರರು ಕಲಘಟಗಿ ಪಿಎಸ್ ಗುನ್ನಾ ನಂ 280/2015 ಕಲಂ 143 147 148 302 ಸಹ ಕಲಂ 149 IPC ನೇದ್ದರಲ್ಲಿ ಆರೋಪಿತರಿದ್ದು, ಸದರಿಯವರು  280/2015 ನೇದ್ದರ ಪಿರ್ಯಾದಿ ಹಾಗು ಸಾಕ್ಷೀದಾರ ಜನರೊಂದಿಗೆ ಸುಮಾರು ಸಾರಿ ತಂಟೆ ತಕರಾರು ಮಾಡುತ್ತಾ ಬಂದಿದ್ದು, ಗ್ರಾಮದಲ್ಲಿ ಯಾರ ಹಿರಿಯರ ಮಾತಿಗೂ ಬೆಲೆ ಕೊಡದವರಿದ್ದು, ಸದರಿ ಎದರುಗಾರರು ಪಿರ್ಯಾದಿ ಹಾಗು ಸಾಕ್ಷೀದಾರರೊಮದಿಗೆ ಯಾವ ವೇಳೆಗೆ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗು ಆಸ್ತಿ ಪಾಸ್ತಿಗಳಿಗೆ ಲುಕ್ಷಾಣಪಡಿಸಿಕೊಂಡು ಇನ್ನು ಹೆಚ್ಚಿನ ಘೋರ ಅಪರಾಧ ಎಸಗುತ್ತಾರೆ ಎಂಬುದನ್ನು ಹೇಳಲಿಕ್ಕೆ ಬಾರದ್ದರಿಂದ ಮುಂಜಾಗ್ರತಾ ಕ್ರಮ ಜರುಗಿಸಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 232/2017 ಕಲಂ 107, 151 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ: ಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 89/2017, 90/2017 & 91/2017 ಕಲಂ 107 ನೇದ್ದರಲ್ಲಿ ಪ್ರಕರಣ ದಾಖಲಿಸಿದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿ: ಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 91/2017 ಕಲಂ 107 ನೇದ್ದರಲ್ಲಿ ಪ್ರಕರಣ ದಾಖಲಿಸಿದೆ.