ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, July 12, 2017

CRIME INCIDENTS 12-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 12/07/2017 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:  ಬೇಲೂರ ಕೈಗಾರಿಕ ಪ್ರದೇಶ ಹತ್ತಿರ ಮೃತ ಮಾಂಗಿಲಾಲ. ಬಲಿಯಾ.ದಲ್ಬಾರಿ.ವಯಾ-45 ವರ್ಷ.ಜ್ಯಾತಿ-ಹಿಂದೂ.ಉದ್ಯೋಗ-ಲಾರಿಕ್ಲಿನರ.ಸಾ/ಗೊಲಬಾವಡಿ. ತಾ/ಬರವಾನಿ. ಜಿ;ಕರೋಲ. ಮದ್ಯಪ್ರದೇಶ ರಾಜ್ಯ ಬೆಲೂರ ಕೈಗಾರಿಕಾ ಪ್ರದೇಶದ ಲಾರಿಗಳ ಪಾರ್ಕಿಂಗದಲ್ಲಿ ಎದೆಯ ನೋವು ಬಂದಿದ್ದರಿಂದ  ಅಂಬುಲೆನ್ಗದಲ್ಲಿ ಉಪಚಾರ ಕುರಿತು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿಯೇ ರಾತ್ರಿ-12-45 ಗಂಟೆಗೆ ಮೃತಪಟ್ಟಿದ್ದು ಅದೆ ಸದರಿಯವನ ಸಾವಿನಲ್ಲಿ ಬೇರೆ ಏನು ಯಾರ ಮೇಲೆಯು ಸಂಶಯ ವಗೈರೆ ಇರುವದಿಲ್ಲಾಂತಾ ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 29/2017 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.