ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, November 7, 2017

CRIME INCIDENTS 07-11-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ 07-11-2017 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಇಟ್ಟಿಗಟ್ಟಿ ಗ್ರಾಮದ ಮೃತ ಕರೆಪ್ಪನು ಸುಮಾರು 15 ವರ್ಷಗಳಿಂದ ಸರಾಯಿ ಕುಡಿದು ಮದ್ಯ ವ್ಯಸನಿಯಾಗಿ  ಮಾನಸಿಕ ಅಸ್ವಸ್ಥನಾಗಿ ಅದೇ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 07-11-2017 ರಂದು ಬೆಳಗಿನ 0700 ಗಂಟೆಯ ಸುಮಾರಿಗೆ ಸಿಮೇಎಣ್ಣೆಯನ್ನು ಮೈ ಮೇಲೆ ಸುರವಿಕೊಂಡು ತನ್ನಷ್ಟಕ್ಕೆ ತಾನೇ ಬೆಂಕಿ ಹಚ್ಚಿಕೊಂಡು ಸುಟ್ಟು ಗಾಯಗಳಾಗಿ ಉಪಚಾರಕ್ಕೆ ಅಂತಾ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ಹೋಗಿ ಉಪಚಾರಕ್ಕೆ ದಾಖಲಾಗಿ ಉಪಚಾರ ಪಲಿಸದೇ ದಿನಾಂಕ 07-11-2017 ರಂದು ಬೆಳಗಿನ 0843 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ತಾಯಿ ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ಯುಡಿನಂ 57/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.