ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, November 11, 2017

CRIME INCIDENTS 11-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 11-11-2017 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಧಾರವಾಡ ನವಲಗುಂದ ರಸ್ತೆ ಹೆಬ್ಬಳ್ಳಿ ಪಾರಂ ಹತ್ತಿರ ನಮೂದು ಮಾಡಿದ HF Delux ಮೋಟರ್ ಸೈಕಲChassis No: MBLHAR200HGH06571 Engine No: HA11ENHGH06429 ನೇದ್ದರ ಚಾಲಕನು ತನ್ನ ಮೋಟರ್ ಸೈಕಲನ್ನು ಧಾರವಾಡ ಕಡೆಯಿಂದ ನವಲಗುಂದ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಒಮ್ಮೇಲೆ ರಾಂಗ ಸೈಡಿಗೆ ಮೋಟರ್ ಸೈಕಲ ತೆಗೆದುಕೊಂಡು ವೇಗ ನಿಯಂತ್ರಣ ಮಾಡಲಾಗದೇ  ರಸ್ತೆ ಎಡಸೈಡಿನಲ್ಲಿ ನವಲಗುಂದ ಕಡೆಯಿಂದ ಧಾರವಾಡ ಕಡೆಗೆ ಬರುತ್ತಿದ್ದ ಹೊಂಡಾ ಶೈನ ಮೋಟರ್ ಸೈಕಲ ನಂ KA-25-EC-4507 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ತನಗೆ ಹಾಗೂ ಹೊಂಡಾ ಶೈನ ಮೋಟರ್ ಸೈಕಲ ನಂ KA-25-EC-4507 ನೇದರ ಚಾಲಕ ಮೊಹಬೂಬಅಲಿ ಮುಜಾವರ ಇವನಿಗೆ ಬಾರೀ ಗಾಪಡಿಸಿದ್ದಲ್ಲದೇ ಸಾಧಾ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 264/2017 ಕಲಂ279.337.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಲಘಟಗಿ ಹುಬ್ಬಳ್ಳಿ ರಸ್ತೆಯ ಮೇಲೆ ಚಳಮಟ್ಟಿ ಹತ್ತೀರ ಗ್ರಾಮದ ಹತ್ತೀರ KSRTC BUS NO KA-21-F-0078 ನೇದ್ದರ ಚಾಲಕನು ಹುಬ್ಬಳ್ಳಿ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಂದು ಚಳಮಟ್ಟಿ ಗ್ರಾಮದ ಹತ್ತಿರ ಇರುವ ರೋಡ್ ಹಂಪ್ಸ ಗಳನ್ನು ಗಮನಿಸಿದೆ ಹಾಗೆ ಜೋರಿನಿಂದಾ ನೆಡೆಸಿದ್ದರಿಂದ ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತ ರಮೇಶ ಜೈನ ಇತನಿಗೆ  ಪುಟಿದು ಬೀಳುವಂತೆ ಮಾಡಿ ನಡಕ್ಕೆ ಭಾರಿಗಾಯಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 344/2017 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.