ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, November 13, 2017

CRIME INCIDENTS 13-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 13-11-2017 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ನವಲಗುಂದ ರಸ್ತೆ ಹೆಬಸೂರ ಸಮೀಪ ಇದರಲ್ಲಿ ಆರೋಪಿತನಾದ ಸಂಜೀವ ಕಾಬಂಳೆ  ತಾನು ನಡೆಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸ ನಂಬರ ಕೆ.ಎ-42/ಎಫ್-973 ನೇದ್ದನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿ ವೇಗ ಅಲಕ್ಷತನದಿಂದ ನಡೆಯಿಸಿ ಉಷಾ ಗುಂಗರಗಟ್ಟಿ ಇವರ ಕಾರ ನಂಬರ ಕೆ.ಎ-05/ಎಮ್-7573 ನೇದ್ದಕ್ಕೆ ಢಿಕ್ಕಿ ಮಾಡಿ ಕಾರಿನಲ್ಲಿ ಪ್ರುಯಾಣಿಸುತ್ತಿದ್ದ ಸಾಕ್ಷಿದಾರಳಿಗೆ ಸಾದಾ ಗಾಯವಾಗುಂತೆ ಮಾಡಿ ಅಪಘಾತದ ಸುದ್ದಿಯನ್ನು ಠಾಣೆಗೆ ತಿಳಿಸದೆ ವಾಹನ ಸಮೇತ ಪರಾರಿಯಾಗಿ ಹೋಗಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 261/2017 ಕಲಂ 279.337 ವಾಹನ ಕಾಯ್ದೆ 187.134 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.