ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, November 12, 2017

CRIME INCIDENTS 12-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 12-11-2017 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಹಿರೇಗುಂಜಾಳ ಗ್ರಾಮದ ಮೃತನಿಗೆ ಏಡ್ಸ್ ಖಾಯಿಲೆ ಇದ್ದ ಪ್ರಯುಕ್ತ ಅವನಿಗೆ ಎಲ್ಲಿ ತೋರಿಸಿದರೂ ಗುಣಮುಖನಾಗದೇ ಇದ್ದುದರಿಂದ ಮಾನಸೀಕನಾಗಿ ಜೀವನದಲ್ಲಿ ಜಿಗುಪ್ಸೆ ಹೊಂದೆ ತನ್ನಷ್ಟಕ್ಕೆ ತಾನೇ ನಿನ್ನೇ ದಿವಸ ದಿನಾಂಕಃ11/12/2017 ರಂದು ಮದ್ಯಾಹ್ನ 3-30  ಗಂಟೆ ಸುಮಾರಿಗೆ ಹಿರೇಗುಂಜಳ ಗ್ರಾಮದಲ್ಲಿ ವರದಿಗಾರನ ಮನೆಯ ಹಿತ್ತಲದಲ್ಲಿ ಬೆಂಕಿ ಹಚ್ಚಿಕೊಂಡು ಸುಟ್ಟ ಘಾಯಗಳನ್ನು ಹೊಂದಿದ್ದು ಸದರ ಘಾಯದ ಉಪಚಾರಕ್ಕೆಅಂತಾ ಕಿಮ್ಸ್ ಹುಬ್ಬಳ್ಳಿಯಲ್ಲಿ ದಾಖಲಿಸಿದ್ದಾಗ ಅಲ್ಲಿ ಉಪಚಾರ ಫಲಿಸದೇ ಈ ದಿವಸ ದಿನಾಂಕಃ12/11/2017 ರಂದು ಮುಂಜಾನೆ 0600 ಗಂಟೆ ಸುಮಾರಿಗೆ ಮೃತ ಪಟ್ಟಿದ್ದು ಅದೆ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ವಗೈರೆ ಇರುವುದಿಲ್ಲ ಫಿಯಾಱಧಿ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 18/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದುಇರುತ್ತದೆ.