ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, December 19, 2017

CRIME INCIDENTS 19-12-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 19-12-2017 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 19-12-2017 ರಂದು 1700 ಗಂಟೆಗೆ ಕಮಡೊಳ್ಳಿ ಗ್ರಾಮದ ಶಿರೂರ-ಹರಕುಣಿ ರಸ್ತೆ ಇಂದಿರಾ ನಗರ ಪ್ಲಾಟ ಕ್ರಾಸ ಹತ್ತಿರ ಸಾರ್ವಜನೀಕ ರಸ್ತೆಯ ಬದಿಗೆ ಆರೋಪಿತನಾದ  ಪರಶುರಾಮ ನಂಜಪ್ಪ ಹಣಬೆ. ವಯಾ: 45 ವರ್ಷ, ಸಾ: ಕಮಡೊಳ್ಳಿ, ತಾ: ಕುಂದಗೋಳ ಈತನು ತನ್ನ ಲಾಭಕ್ಕೋಸ್ಕರ ಓ.ಸಿ ಅಂಕಿ-ಸಂಖ್ಯೆಗಳ ಮೇಲೆ ಸಾರ್ವಜನೀಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿದ್ದಾಗ ಸಿಕ್ಕ ಅಪರಾಧ. ಇವನಿಂದ ರೂ. 440 ಗಳನ್ನು ವಶಪಡಿಸಿಕೊಂಡು ಗುನ್ನಾ ನಂ. 189/2017 ಕಲಂ KARNATAKA POLICE ACT, 1963 (U/s-78(III)) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.


2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 19-12-2017 ರಂದು ಸಂಜೆ 6-45 ಗಂಟೆಗೆ ಆರೋಪಿ  ವೀರಯ್ಯಾ ಸಿದ್ರಾಮಯ್ಯಾ ಚಿಕ್ಕಮಠ ಸಾ.ನೂಲ್ವಿ ಇತನು ತನ್ನ ಪಾಯ್ದೇ ಗೋಸ್ಕರ ಯಾವುದೆ ಪಾಸ ವ ಪರ್ಮಿಟ ಇಲ್ಲದೆ ಅನಧಿಕೃತವಾಗಿ ನೂಲ್ವಿ ಗ್ರಾಮದ ಬಸ್ ಸ್ಟ್ಯಾಂಡ ಹತ್ತಿರ ರಸ್ತೆ ಪಕ್ಕದಲ್ಲಿ  ಸಾರ್ವಜನಿಕ ಬಯಲು ಜಾಗೆಯಲ್ಲಿ ತನ್ನ ಕೈಲ್ಲಿ ಒಂದು ಕೆಂಪು ಕೈ ಚೀಲದಲ್ಲಿ BANGALORE MALT WHISKY 180 ML 12 PAKETS, ORIGINAL CHOICE DELUXE WHISKY 180 ML 12 PAKETS, OLD TAVERN WHISKY 180 ML 12 PAKETS, ಒಟ್ಟು 2052 ರೂಪಾಯಿ ಕಿಮ್ಮತ್ತಿನವುಗಳನ್ನು   ಮಾರಾಟ ಮಾಡುತ್ತಿದ್ದಾಗ ಸಿಕ್ಗ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 287/2017 ಕಲಂ KARNATAKA EXCISE ACT, 1965 (U/s-34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.