ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, January 14, 2018

CRIME INCIDENTS 14-01-2018

ದಿನಾಂಕ 14/01/2018 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು


1.  ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 14-01-2018 ರಂದು 0445 ಗಂಟೆಗೆ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಮೇಲೆ, ದೇವನೂರ ಕ್ರಾಸ್ ಹತ್ತಿರ ಲಾರಿ ನಂ: ಎಮ್.ಎಚ್ 04 / ಇ.ಬಿ 9802 ನೇದ್ದರ ಚಾಲಕ ಮತ್ತು ಸದರ ಲಾರಿಯ ಮಾಲೀಕ ಆರೋಪಿತರು ಸದರ ಲಾರಿಯಲ್ಲಿ 6 ಕ್ಯೂಬಿಕ್ ಮೀಟರ ಅ.ಕಿ: 4,800/-ರೂ ಕಿಮ್ಮತ್ತಿನ ಮರಳನ್ನು ಸಂಬಂಧಿಸಿದ ಇಲಾಖೆಯಿಂದ ಯಾವುದೇ ಪಾಸ್ ವ, ಪರವಾನಿಗೆ ಪಡೆಯದೇ ಎಲ್ಲಿಂದಲೋ ಅಕ್ರಮವಾಗಿ ಕಳ್ಳತನ ಮಾಡಿ, ಲೋಡ ಮಾಡಿಕೊಂಡು ಅನಧೀಕೃತವಾಗಿ ಲಕ್ಷ್ಮೇಶ್ವರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸಾಗಾಟ ಮಾಡುತ್ತಿದ್ದಾಗ ಲಾರಿಯ ಚಾಲಕನು ಲಾರಿ ನಿಲ್ಲಿಸಿ ಓಡಿ ಹೋದ ಅಪರಾಧ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 11/2018  ಕಲಂ MMDR (MINES AND MINERALS REGULATION OF DEVELOPMENT) ACT 1957 (U/s-21,22); KARNATAKA MINOR MINERAL CONSISTENT RULE 1994 (U/s-43,44,31R(13)); IPC 1860 (U/s-379) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.