ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, February 27, 2018

CRIME INCIDENTS 27-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-02-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಹಳಿಯಾಳ ಬ್ರೀಡ್ಜ ಲಾರಿ ನಂ TN-88-Z-7214 ನೇದರ ಚಾಲಕನು ತನ್ನ ಲಾರಿಯನ್ನು ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಲಾರಿಯ ವೇಗ ನಿಯಂತ್ರಣ ಮಾಡಲಾಗದೇ ಲಾರಿಯನ್ನು ರಸ್ತೆ ಎಡಸೈಡಿನ ತೆಗ್ಗಿನಲ್ಲಿ ಪಲ್ಟಿ ಮಾಡಿ ಕೆಡವಿ ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 74/2018 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಪಟ್ಟಣದ ಎ.ಪಿ.ಎಂ.ಸಿ ಹತ್ತಿರ ಇಬ್ಬರೂ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದು ಅವರ ಹೆಸರು ಮತ್ತು ವಿಳಾಸ ವಿಚಾರಿಸಿದ್ದು ರಾಜು ಮತ್ತು ಸೋಮು ಅಂತ ತಿಳಿಸಿದ್ದು ಇರುತ್ತದೆ ಇವರು ಹೇಳಿದ ಹೆಸರುಗಳು ಸುಳ್ಳು ಇರಬಹುದು ಸಂಶಯ ಬಂದು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಮಾಡಲಾಗಿ ಅವರ ನಿಜ ಹೆಸರು ಮತ್ತು ವಿಳಾಸವು 1) ರಾಘವೇಂದ್ರ ತಂದೆ ರಾಮದಾಸ ನಾಯ್ಕ ಪ್ರಾಯ 21 ವರ್ಷ ವಾಸ ; ಸಾಯಿಕಟ್ಟ ಬಿಂದುಮಹಾ ದೇವಸ್ಥಾನ ಹತ್ತಿರ ಕಾರವಾರ ಹಾಲಿ| ಯಲ್ಲಾಪೂರ ಓಣಿ ಹುಬ್ಬಳ್ಳಿ 2) ರಾಮು ತಂದೆ ಗುರಪ್ಪ ಗೊಲ್ಲರ ಪ್ರಾಯ 26 ವರ್ಷ ವಾಸ| ಯಲ್ಲಾಪೂರ ಓಣಿ ಹುಬ್ಬಳ್ಳಿ ಅಂತಾ ಗೊತ್ತಾಯಿತು ಇವರುಗಳನ್ನು ಹಾಗೆ ಬಿಟ್ಟಲ್ಲಿ ಕಳವು ಮಾಡುವದಾಗಲಿ ಹಾಗೂ ಇನ್ನಿತರ ಕಾನೂನ ಬಾಹೀರ ಚಟುವಟಿಕೆಯಲ್ಲಿ ತಮ್ಮನ್ನು ತೋಡಗಿಸಿಕೊಂಡು  ಹೆಚ್ಚಿನ ಗಂಭಿ ಸ್ವರೂಪದ ಸಂಜ್ಞೆಯ ಅಪರಾಧ ಚಟುವಟಿಕೆಗಳನ್ನು ಮಾಡುವ  ಸಂಭವ ಇರುತ್ತದೆ ಕಾರಣ ಸದರಿಯವರನ್ನು ಹಾಗೆಯೇ ಬಿಟ್ಟಲ್ಲಿ  ಸಂಜ್ಞೆ ಅಪರಾಧಗಳನ್ನು ಮಾಡಿ ತಮ್ಮ ಇರುವಿಕೆಯನ್ನು ಮರೆಮಾಚುವ ಸಂಭವ ಕಂಡು ಬಂದಿದ್ದರಿಂದ ಸರಿಯವರ ಮೇಲೆ  ಗುನ್ನಾನಂ 76/2018 ಕಲಂ 109 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಹಿಂಡಸಗೇರಿ ಗ್ರಾಮದ ಮೃತ ಶಿವಪ್ಪಾ ಕುರಬರ ಇತನು ಹೊಲಕ್ಕೆ ಹೋಗುತ್ತೆನೆ ಅಂತಾ ಹೇಳಿ ಹೋಗಿದ್ದನು ನುಗ್ಗಿಕಾಯಿ ಹರಿಯಲು ಅಂತಾ ಗಿಡ ಹತ್ತಿ ಗಿಡದಿಮದ ಕಾಲು ಜಾರಿ ಬಿದ್ದಿರುತ್ತಾನೆ ನೋಡಲು ಮೈ ಕೈ ಹಾಗೂ ಕಾಲುಗಳಲ್ಲಿ ಒಳಪೆಟ್ಟು ಬಿದ್ದು ಎದ್ದೇಳಲು ಬರುತ್ತಿರಲಿಲ್ಲ ಅಳ್ನಾವರದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಅಲ್ಲಿಯ ವೈದ್ಯರು ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ಕಳುಹಿಸಿದರು.  ಮುಂದೆ ಅಲ್ಲಿಯ ವೈದ್ಯರು ಸಹ ಹೆಚ್ಚಿನ ಉಪಚಾರ ಸಲುವಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದರು ಚಿಕಿತ್ಸೆ ಫಲಕಾರಿ ಯಾಗದೇ ಮೃತ ಪಟ್ಟಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಯುಡಿನಂ 01/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

Monday, February 26, 2018

CRIME INCIDENTS 26-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-02-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹುಬ್ಬಳ್ಳಿ ರಸ್ತೆಯ ಮೇಲೆ ತಡಸ ಕ್ರಾಸ್ ಸಮೀಪ ಗೂಡ್ಸ ಲಾರಿ ನಂ MH-46-AF-5783 ನೇದ್ದರ ಚಾಲಕನು ಕಲಘಟಗಿ ಕಡೆಯಿಂದಾ ಹುಬ್ಬಳ್ಳಿ  ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಹೋಗಿ ತನ್ನ ಮುಂದೆ ಹೊರಟ LPG ಗ್ಯಾಸ್ ಟ್ಯಾಂಕರ್ ನಂ KA-01-AG-2066 ನೇದ್ದಕ್ಕೆ ಓವರ್ ಟೇಕ್ ಮಾಡಲು ಹೋಗಿ ವೇಗದ ನಿಯಂತ್ರಣ ಮಾಡಲಾಗದೆ ಗ್ಯಾಸ್ ಟ್ಯಾಂಕರ್ ಹಿಂಬದಿ ಡಿಕ್ಕಿ ಮಾಡಿ ಅಪಘಾತಪಡಿಸಿ ಗ್ಯಾಸ್ ಸೋರುವಂತೆ ಮಾಡಿ ತನ್ನ ಲಾರಿಯನ್ನು ಸಹಾ ರಸ್ತೆಯ ಬದಿ ಪಲ್ಟಿ ಮಾಡಿ ಕೆಡವಿ ಲಾರಿಯನ್ನು ಸಂಪೂರ್ಣ ಜಕಂಗೊಳೀಸಿ ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸಿದೆ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 75/2018 ಕಲಂ 279.ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಂಗಡಿ ಗ್ರಾಮದ ಮೃತ ಬಸಪ್ಪ ಬಸಲಿಂಗಪ್ಪ ಹಾನಗಲ್ ವಯಾಃ 42 ವರ್ಷ ಸಾಃ ಅಗಡಿ ಇವನು ತನಗಿದ್ದ ಹೊಟ್ಟೆ ನೋವಿನ ಬಾದೆಯನ್ನು ತಾಳಲಾರದೆ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿ ಉಪಚಾರಕ್ಕೆಂದು ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲು ಮಾಡಿದಾಗ ಉಪಚಾರ ಫಲಿಸದೇ ದಿನಾಂಕ 25/02/2018 ರಂದು ಸಂಜೆ 6-50 ಗಂಟೆ ಸುಮಾರಕ್ಕೆ ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತಾ ಫಿಯಾಱದಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 10/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಶಹರದ ರೇವಣಸಿದ್ದೇಶ್ವರ ಪಾರ್ಕಿನಲ್ಲಿರುವ ಬಸವರಾಜ ತಿಪ್ಪಣ್ಣ ಕೊಪ್ಪದ, ಇವರ ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದ ಮೃತ ಶ್ರೀಮತಿ ಸುವರ್ಣಾ ಕೋಂ ಸಂತೋಷ ಸವದಿ, ವಯಾ: 32 ವರ್ಷ, ಸಾ: ಕಣಕೂರ ತಾ:ಜಿ: ಧಾರವಾಡ ಹಾಲಿ: ಕುಂದಗೋಳ ಇವಳು ತನಗೆ ಇದ್ದ ಹೊಟ್ಟೆ ನೋವಿನ ಭಾದೆಯನ್ನು ತಾಳಲಾರದೇ ಸದರ ಮನೆಯ ಬೆಡ್ ರೂಮಿನ ಮೇಲ್ಚಾವಣಿಯ ಕಬ್ಬಿಣದ ಕೊಂಡಿಗೆ ಪತ್ತಲವನ್ನು ಕಟ್ಟಿ ತನ್ನಷ್ಟಕ್ಕೇ ತಾನೇ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಮರಣ ಹೊಂದಿದ್ದು ಇರುತ್ತದೆ. ಸದರಿಯವಳ ಮರಣದಲ್ಲಿ ತಮ್ಮದು ಯಾವುದೇ ಸಂಶಯ ಇರುವುದಿಲ್ಲ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 08/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅದರಗುಂಚಿ ಗ್ರಾಮದ  ಮೃತ ಶಿವಾನಂದ ಗುರುನಾಥ ಖಗದಾಳ ವಯಾ. 45 ವರ್ಷ ಸಾ. ಅದರಗುಂಚಿ, ಅಂಚಿಕಟ್ಟಿ ಓಣಿ ತಾ. ಹುಬ್ಬಳ್ಳಿ ಇವರು, ಅದರಗುಂಚಿ ಗ್ರಾಮದ ತಮ್ಮ ಮನೆಯ ಮಾಳಗಿಯ ಮೇಲೆ, ಅತಿಯಾದ ಸಾರಾಯಿ ಸೇವನೆ ಮಾಡಿ, ಸಾರಾಯಿ ಸೇವನೆ ಮಾಡಿದ ಅಮಲಿನಲ್ಲಿ ಯಾವುದೋ ವಿಷ ಸೇವನೇ ಮಾಡಿ, ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತನ ಹೆಂಡತಿ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 11/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, February 25, 2018

CRIME INCIDENTS 25-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-02-2018 ರಂದು ವರದಿಯಾದ ಪ್ರಕರಣಗಳು

1 ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಯಾದವಾಡ ಗ್ರಾಮದ ಮಂಜುನಾಥ ದೊಡ್ಡಮನಿ ಇತನ ಮೋಟಾರ ಸೈಕಲ್ ನಂಬರ ಕೆಎ25-ಇಝಡ್ -8596 ನೇದರ ಸವಾರನು ತನ್ನ ಮೋಟಾರ ಸೈಕಲ್ ಮೇಲೆ ಹಿಂದೆ ಈರಪ್ಪಾ ಮೆಲಿನಮನಿ ಇವರ ತೆಂದೆಗೆ ಹತ್ತಿಸಿಕೊಂಡು ಅತೀ ಜೋರಿನಿಂದಾ ವ ನಿಷ್ಕಾಳಜೀತನದಿಂದಾ ನಡೆಯಿಸಿಕೊಂಡು ಬಂದು ಯಾದವಾಡ ಗ್ರಾಮದ ದುರಗಮ್ಮನ ಗುಡಿಯ ಹತ್ತಿರ ರಸ್ತೆಯ ಮೇಲೆ ರೋಡ ಹಂಪ್ಸ ಹತ್ತಿರ ಜಿಗಿಸಿ ಅಪಘಾತವಾಗುವಂತೆ ಮಾಡಿ ಹಿಂದೆ ಕುಳಿತ ಇತನಿಗೆ  ಕೆಡವಿ ಎಡ ಗೈ ಗೆ ಬಾರಿ ಸ್ವರೂಪ್ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 45/2018 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಮ್ಮಿನಬಾವಿ ಗ್ರಾಮದ ಮುರಗೇಶ ಗಡಾದ ಇತನು ರೌಡಿಶೀಟರ ಇದ್ದು ಧಾರವಾಡ ಗ್ರಾಮೀಣ ಠಾಣೆಯಲ್ಲಿ 1)ಗುನ್ನಾ ನಂ 307/2010 ಕಲಂ 143, 147, 148, 324, 504 ಸಹಕಲಂ 149 ಐಪಿಸಿ, 2)ಗುನ್ನಾ ನಂ 320/2010 ಕಲಂ 107 ಸಿ ಆರ್ ಪಿ ಸಿ , 3) ಗುನ್ನಾ ನಂ 132/2013 ಕಲಂ 143, 147, 148, 307, 324, 427, 448, 504 ಸಹಕಲಂ 149 ಐಪಿಸಿ , 4) ಗುನ್ನಾ ನಂ 95/2016 ಕಲಂ 353, 504, 506 ಐಪಿಸಿ, 5) 234/2016 ಕಲಂ 107 ಸಿ.ಆರ್.ಪಿ.ಸಿ ,6) ಗುನ್ನಾ ನಂ 275/2016 ಕಲಂ 109, 143, 147, 148, 323, 324, 307, 504, 506, ಸಹಕಲಂ 149 ಐಪಿಸಿ, 7) ಗುನ್ನಾ ನಂ 130/2017 ಕಲಂ 323, 504, 506 ಸಹಕಲಂ 34 ಐ.ಪಿ.ಸಿ , 8)172/2017 ಕಲಂ  107 ಸಿ ಆರ್ ಪಿ ಸಿ ,ಪ್ರಕರಣಗಳು ದಾಖಲಾಗಿರುತ್ತವೆ ಸದರಿಯವನು ಮುಂದೆ ಬರುವ ವಿದಾನಸಬಾ ಚುನಾವಣೆ ಸಂದರ್ಬದಲ್ಲಿ ಯಾವುದಾದರೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಇಲ್ಲವೇ ವ್ಯಕ್ತಿಗತವಾಗಿ ತನ್ನ ರೌಡಿ ವರ್ತನೆಯಿಂದ ಅಮ್ಮಿನಭಾವಿ, ಮರೆವಾಡ ,ತಿಮ್ಮಾಪೂರ ಕ್ಯಾರಕೊಪ್ಪ, ಮುಗದ, ಮಂಡಿಹಾಳ, ಮಲ್ಲೂರ,  ನರೇಂದ್ರ, ಚಿಕ್ಕಮಲ್ಲಿಗವಾಡ ಗ್ರಾಮಗಳಲ್ಲಿ ಚುಣಾವಣೆಗೆ ಮುನ್ನ  ಹಾಗೂ ಚುಣಾವಣಾ ಸಮಯದಲ್ಲಿ  ಸಾರ್ವಜನಿಕರಿಗೆ ತನ್ನ ಬೆಂಬಲಿತ ರಾಜಕೀಯ ಪಕ್ಷಕ್ಕೆ ಮಣೆ ಹಾಕುವಂತೆ  ಧಮಕಿ ಹಾಕುವ ಬೆದರಿಕೆ ಹಾಕುವ ಹಾಗೂ ತನ್ನ ಗೂಂಡಾ ವರ್ತನೆಯಿಂದ ಒತ್ತಾಯ ಮಾಡುವ ಸಾದ್ಯತೆಗಳು ಕಂಡು ಬಂದಿರುತ್ತವೆ ಅಲ್ಲದೇ ತನ್ನ ಪ್ರತಿ ಪಕ್ಷದವರೊಂದಿಗೆ ತಂಟೆ ತೆಗೆದು ಯಾವುದಾದರೂ ಸಂಜ್ಞೆಯ  ಅಪರಾಧಗಳನ್ನು ಮಾಡುವ ಸಾದ್ಯತೆಗಳಿರುತ್ತವೆ ಇದರಿಂದ ಮುಂದಿನ ಚುಣಾವಣೆ ದಿನಗಳಲ್ಲಿ ಸದರ ಗ್ರಾಮಗಳಲ್ಲಿ  ಮುಕ್ತ ಚುಣಾವಣೆಗೆ  ಹಾಗೂ ಪ್ರಜಾ ತಂತ್ರಕ್ಕೆ ಧಕ್ಕೆಯನ್ನುಂಟು ಮಾಡುವ  ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡುವ. ದುಷ್ರೇರಿಸುವ ಸಾದ್ಯತೆಗಳಿರುವದರಿಂದ ಸದರಿಯವನ ಗುನ್ನಾನಂ 72/2018  ಮೇಲೆ ಮುಂಜಾಗೃತ ಕ್ರಮ ಕುರಿತು ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಗೊಂಡಿದ್ದು ಇದೆ

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೆಹೊನ್ನಳ್ಳಿ ಗ್ರಾಮದಲ್ಲಿ 1] ಚನ್ನಬಸಯ್ಯ @ ಚನ್ನು ತಂದೆ ವೀರಯ್ಯ ಹೀರೆಮಠ ಸಾ: ಧಾರವಾಡ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 300/2015 ಕಲಂ 307.302 ಸಹ ಕಲಂ 34 ಐ.ಪಿಸಿ ನೇದ್ದು ಹಾಗೂ 2] ಶಂಕರ ಅಣ್ಣಪ್ಪ ಚಿಕ್ಕಣ್ಣವರ ಸಾ: ಧಾರವಾಡ ಈತನ ಮೇಲೆ 300/2015 ಕಲಂ 307.302. ಸಹ ಕಲಂ 34 ಐ.ಪಿ.ಸಿ ನೇದ್ದು ಧಾಖಲಾಗಿದ್ದು ಸದರಿಯವರು ಅಪರಾದ ಎಸಗುವ ಪ್ರವೃತ್ತಿಯವರಿದ್ದು ಸದರಿಯವರಿಗೆ ಹಾಗೇ  ಬಿಟ್ಟಲ್ಲಿ ಇದೇ ನೆಪ ಮುಂದೆ ಮಾಡಿಕೊಂಡು ಮುಂಬರುವ ವಿಧಾನಸಭೆ ಚುನಾವಣೆ ಕಾಲಕ್ಕೆ ಯಾವುದಾದರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮದಲ್ಲಿ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು ಗ್ರಾಮದಲ್ಲಿ ಸಾರ್ವಜನಿಕ ಶಾಂತತಾ ಬಂಗಪಡಿಸುವ ಸಂಬವ ಕಂಡು ಬಂದಿದ್ದರಿಂದ ಸದರಿಯವನ ಮೇಲೆ ಗುನ್ನಾನಂ 74/2018 ಕಲಂ  ಮುಂಜಾಗ್ರತಾ ಕ್ರಮವಾಗಿ ಸದರಿಯವರ ಮೇಲೆ 107 ಸಿ.ಆರ್.ಪಿ.ಸಿ ರೀತ್ಯಾ ಕ್ರಮ ಕೈಗೊಂಡಿದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಹುಬ್ಬಳ್ಳಿ ಗ್ರಾಮದ  ಮೃತ ಉಳಕಪ್ಪ @ ಹುಲಕಪ್ಪ ತಂದೆ ಯಲ್ಲಪ್ಪ ಗರ್ಜಪ್ಪನವರ ವಯಾ 60 ಸಾ. ಲಕ್ಕುಂಡಿ ತಾ.ಜಿ ಗದಗ ಹಾಲಿ ವಸ್ತಿ ಬ್ಯಾಹಟ್ಟಿ ತಾ.ಹುಬ್ಬಳ್ಳಿ ಇತನು ಲಕ್ಕುಂಡಿ ಬ್ಯಾಂಕಿನಲ್ಲಿ ಮಾಡಿದ ಸಾಲ ತೀರಿಸಲಾಗದೆ ಮತ್ತು ತನ್ನ ಉಪಜೀವನಕ್ಕಾಗಿ ಇಟ್ಟುಕೊಂಡ 15 ಕುರಿಗಳು ಸಹ ಸತ್ತು ಹೋಗಿದ್ದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ಬ್ಯಾಹಟ್ಟಿಯ ಮಲ್ಲಯ್ಯಸ್ವಾಮಿ ಗುರುಸ್ವಾಮಿ ಮಠದ ಕಬ್ಬಿಣದ ಕಮಾನಿಗೆ ತಾನೂ ಉಟ್ಟ ದೋತರದಿಂದ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿನಃ ಸದ್ರಿಯವನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವದಿಲ್ಲಾ  ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 09/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಉಗ್ನಿಕೇರಿ ಗ್ರಾಮದ ಮೃತ ನಾಗರಾಜ ತಂದೆ ನಿಂಗಪ್ಪ ಗಬ್ಬೂರ ವಯಾ 21 ವರ್ಷ, ಸಾ: ಉಗ್ನಿಕೇರಿ ಇವನು ಚಿಕ್ಕಂದಿನಿಂದ ಮೃದು ಸ್ವಭಾವದವನಿದ್ದು ಯಾರೊಂದಿಗೂ ಹೆಚ್ಚಿಗೆ ಮಾತನಾಡದೇ ತಾನು ತನ್ನ ಕೆಲಸ ಅಂತ ಇರುತ್ತಿದ್ದು ಯಾರೊಂದಿಗೂ ಜಗಳ ತಂಟೆ ತಕರಾರು ಮಾಡಿಕೊಳ್ಳದೇ ಇರುತ್ತಿದ್ದು, ದಿನಾಂಕ: 24/02/2018 ರಂದು ರಾತ್ರಿ 8.40 ಗಂಟೆಯಿಂದ ದಿ: 25/02/2018 ರಂದು ಮುಂಜಾನೆ 7.30 ಗಂಟೆಯ ನಡುವಿನ ಅವಧಿಯಲ್ಲಿ ಏಕಾ ಏಕಿಯಾಗಿ ಮಂಜುನಾಥ ಯಲ್ಲಪ್ಪ ಮುಕ್ಕಲ್ ರವರ ಹೊಲದಲ್ಲಿರುವ ಬೇವಿನ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ಉರುಲು ಹಾಕಿಕೊಂಡು ಸತ್ತಿದ್ದರಿಂದ ಅವನು ಹೇಗೆ ಸತ್ತಿರುವನು ಅಂತ ಅವನ ಸಾವಿನಲ್ಲಿ ನಮಗೆ ಸಂಶವಿರುವದಾಗಿ ಮೃತನ ಮಗ ಶಂಕರಪ್ಪಾ ಇವರು ಫಿಯಾಱಧೀ  ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 15/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, February 24, 2018

CRIME INCIDENTS 24-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-02-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಪ್ರಭುನಗರ ಹೊನ್ನಾಪುರ ಗ್ರಾಮದ ಬಸಪ್ಪಾ ಸಿದ್ದಪ್ಪಾ ಕಟ್ರಜ ಇತನು ರೌಡಿ ಶೀಟರ ಇದ್ದು ಧಾರವಾಡ ಗ್ರಾಮೀಣ ಪೊಲೀಸ್ ಗುನ್ನಾ ನಂ 108/1997 ಕಲಂ 143,147,148,506, ಸಹಕಲಂ 149 ಐಪಿಸಿ, 110/1997 ಕಲಂ 107 ಸಿ ಆರ್ ಪಿ ಸಿ, 113/1997 ಕಲಂ 143,147,148,447,504,506 ಸಹ ಕಲಂ 149 ಐಪಿಸಿ, 134/1998 ಕಲಂ 107 ಸಿ ಆರ್ ಪಿ ಸಿ, 84/1999 ಕಲಂ 143,147,323,324,504,506,353 ಸಹ ಕಲಂ 149 ಐಪಿಸಿ, 163/1999 ಕಲಂ 323,324,504 ಸಹ ಕಲಂ 34 ಐಪಿಸಿ, 235/2013 ಕಲಂ 107 ಸಿ ಆರ್ ಪಿ ಸಿ, 109/2013 ಕಲಂ 107 ಸಿ ಆರ್ ಪಿ ಸಿ, 90/2014 ಕಲಂ 107 ಸಿ ಆರ್ ಪಿ ಸಿ, 116/2015 ಕಲಂ 107 ಸಿ ಆರ್ ಪಿ ಸಿ, 220/2015 ಕಲಂ 107 ಸಿ ಆರ್ ಪಿ ಸಿ, 176/2017 ಕಲಂ 107 ಸಿ ಆರ್ ಪಿ ಸಿ,  ಪ್ರಕರಣಗಳು ದಾಖಲಾಗಿರುತ್ತವೆ ಸದರಿಯವನು ಮುಂದೆ ಬರುವ ವಿದಾನಸಬಾ ಚುನಾವಣೆ ಸಂದರ್ಬದಲ್ಲಿ ಯಾವುದಾದರೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಇಲ್ಲವೇ ವ್ಯಕ್ತಿಗತವಾಗಿ ತನ್ನ ರೌಡಿ ವರ್ತನೆಯಿಂದ ಪ್ರಭುನಗರ ಹೊನ್ನಾಪೂರ, ಮುಗದ, ಮಂಡಿಹಾಳ, ಮಲ್ಲೂರ, ವೀರಾಪುರ, ಕ್ಯಾರಕೊಪ್ಪ, ನರೇಂದ್ರ, ಚಿಕ್ಕಮಲ್ಲಿಗವಾಡ, ಗ್ರಾಮಗಳಲ್ಲಿ ಚುಣಾವಣೆಗೆ ಮುನ್ನ  ಹಾಗೂ ಚುಣಾವಣಾ ಸಮಯದಲ್ಲಿ  ಸಾರ್ವಜನಿಕರಿಗೆ ತನ್ನ ಬೆಂಬಲಿತ ರಾಜಕೀಯ ಪಕ್ಷಕ್ಕೆ ಮಣೆ ಹಾಕುವಂತೆ  ಧಮಕಿ ಹಾಕುವ ಬೆದರಿಕೆ ಹಾಕುವ ಹಾಗೂ ತನ್ನ ಗೂಂಡಾ ವರ್ತನೆಯಿಂದ ಒತ್ತಾಯ ಮಾಡುವ ಸಾದ್ಯತೆಗಳು ಕಂಡು ಬಂದಿರುತ್ತವೆ ಅಲ್ಲದೇ ತನ್ನ ಪ್ರತಿ ಪಕ್ಷದವರೊಂದಿಗೆ ತಂಟೆ ತೆಗೆದು ಯಾವುದಾದರೂ ಸಂಜ್ಞೆಯ  ಅಪರಾಧಗಳನ್ನು ಮಾಡುವ ಸಾದ್ಯತೆಗಳಿರುತ್ತವೆ ಇದರಿಂದ ಮುಂದಿನ ಚುಣಾವಣೆ ದಿನಗಳಲ್ಲಿ ಸದರಿ ಎದುರುಗಾರನು ಸದರ ಗ್ರಾಮಗಳಲ್ಲಿ  ಮುಕ್ತ ಚುಣಾವಣೆಗೆ  ಹಾಗೂ ಪ್ರಜಾ ತಂತ್ರಕ್ಕೆ ಧಕ್ಕೆಯನ್ನುಂಟು ಮಾಡುವ  ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡುವ. ದುಷ್ರೇರಿಸುವ ಸಾದ್ಯತೆಗಳಿರುವದರಿಂದ ಸದರಿಯವನ ಮೇಲೆ  ಗುನ್ನಾನಂ 67/2018 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ  ನೇದ್ದರಲ್ಲಿ್ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಸನ್ 2015 ನೇ ಸಾಲಿನಲ್ಲಿ ಶಶಿಕಾಂತ ತಂದೆ ಶಂಕರ ಬಡಿಗೇರ ಸಾಃಪ್ರಭುನಗರ ಹೊನ್ನಾಪುರ ಇವನನ್ನು ಯಾವದೋ ಕಾರಣಕ್ಕಾಗಿ ಪ್ರಭುನಗರ ಹೊನ್ನಾಪುರ ಅರಣ್ಯ ಪ್ರದೇಶದಲ್ಲಿ ಕರೆದುಕೊಂಡು ಹೋಗಿ ಆಯುಧದಿಂದ ಎದೆಗೆ ಬಲಗಡೆ ಪಕ್ಕಡಿಗೆ ಬಲವಾಗಿ ಹೊಡೆದು ಕೊಲೆ ಮಾಡಿ ಅವನ ಶವವನ್ನು ಅರಣ್ಯ ಪ್ರದೇಶದಲ್ಲಿ ಒಂದು ಗೀಡದ ಕೆಳಗೆ ಹಾಕಿ ಶವದ ಮೇಲೆ ಎಲೆಗಳನ್ನು ಮುಚ್ಚಿ ಪರಾರಿಯಾಗಿದ್ದು ಸದರಯವನ ಮೇಲೆ ಧಾರವಾಡ ಗ್ರಾಮೀಣ ಪೊಲೀಸ ಠಾಣಾ 1)ಗುನ್ನಾ ನಂ 133/2015 ಕಲಂ 302,201 ಐಪಿಸಿ  2)213/2016 ಕಲಂ 107 ಸಿ ಆರ್ ಪಿ ಸಿ  3)179/2017 ಕಲಂ 107 ಸಿ ಆರ್ ಪಿ ಸಿ  ಪ್ರಕರಣಗಳು ದಾಖಲಾಗಿರುತ್ತವೆ ಸದರಿಯವನು ಮುಂದೆ ಬರುವ ವಿದಾನಸಬಾ ಚುನಾವಣೆ ಸಂದರ್ಬದಲ್ಲಿ ಯಾವುದಾದರೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಇಲ್ಲವೇ ವ್ಯಕ್ತಿಗತವಾಗಿ ತನ್ನ ರೌಡಿ ವರ್ತನೆಯಿಂದ ಪ್ರಭುನಗರ ಹೊನ್ನಾಪೂರ, ಮುಗದ, ಮಂಡಿಹಾಳ, ಮಲ್ಲೂರ, ವೀರಾಪುರ, ಕ್ಯಾರಕೊಪ್ಪ, ನರೇಂದ್ರ, ಚಿಕ್ಕಮಲ್ಲಿಗವಾಡ, ಗ್ರಾಮಗಳಲ್ಲಿ ಚುಣಾವಣೆಗೆ ಮುನ್ನ  ಹಾಗೂ ಚುಣಾವಣಾ ಸಮಯದಲ್ಲಿ  ಸಾರ್ವಜನಿಕರಿಗೆ ತನ್ನ ಬೆಂಬಲಿತ ರಾಜಕೀಯ ಪಕ್ಷಕ್ಕೆ ಮಣೆ ಹಾಕುವಂತೆ  ಧಮಕಿ ಹಾಕುವ ಬೆದರಿಕೆ ಹಾಕುವ ಹಾಗೂ ತನ್ನ ಗೂಂಡಾ ವರ್ತನೆಯಿಂದ ಒತ್ತಾಯ ಮಾಡುವ ಸಾದ್ಯತೆಗಳು ಕಂಡು ಬಂದಿರುತ್ತವೆ ಅಲ್ಲದೇ ತನ್ನ ಪ್ರತಿ ಪಕ್ಷದವರೊಂದಿಗೆ ತಂಟೆ ತೆಗೆದು ಯಾವುದಾದರೂ ಸಂಜ್ಞೆಯ  ಅಪರಾಧಗಳನ್ನು ಮಾಡುವ ಸಾದ್ಯತೆಗಳಿರುತ್ತವೆ ಇದರಿಂದ ಮುಂದಿನ ಚುಣಾವಣೆ ದಿನಗಳಲ್ಲಿ ಸದರಿ ಎದುರುಗಾರನು ಸದರ ಗ್ರಾಮಗಳಲ್ಲಿ  ಮುಕ್ತ ಚುಣಾವಣೆಗೆ  ಹಾಗೂ ಪ್ರಜಾ ತಂತ್ರಕ್ಕೆ ಧಕ್ಕೆಯನ್ನುಂಟು ಮಾಡುವ  ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡುವ. ದುಷ್ರೇರಿಸುವ ಸಾದ್ಯತೆಗಳಿರುವದರಿಂದ ಸದರಿಯವನ ಮೇಲೆ ಮುಂಜಾಗೃತ ಕ್ರಮ ಗುನ್ನಾನಂ 68/2018 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಗೊಂಡಿದೆ

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ  ನಿಂಗಪ್ಪಾ ವಾಘ ಇತನು ರೌಡಿ ಶೀಟರ ಇದ್ದು ಧಾರವಾಡ ಗ್ರಾಮೀಣ ಪೊಲೀಸ ಠಾಣಾ 01)ಗುನ್ನಾ118/2015 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ, 02)ಗುನ್ನಾ ನಂ 269/2015 ಕಲಂ 107 ಸಿ.ಆರ್.ಪಿ.ಸಿ, 03)ಗುನ್ನಾ ನಂ 21/2016 ಕಲಂ 107 ಸಿ.ಆರ್.ಪಿ.ಸಿ, 04)ಗುನ್ನಾ ನಂ 232/2016 ಕಲಂ 107 ಸಿ.ಆರ್.ಪಿ.ಸಿ,  ಪ್ರಕರಣಗಳು ದಾಖಲಾಗಿರುತ್ತವೆ ಸದರಿಯವನು ಮುಂದೆ ಬರುವ ವಿದಾನಸಬಾ ಚುನಾವಣೆ ಸಂದರ್ಬದಲ್ಲಿ ಯಾವುದಾದರೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಇಲ್ಲವೇ ವ್ಯಕ್ತಿಗತವಾಗಿ ತನ್ನ ರೌಡಿ ವರ್ತನೆಯಿಂದ ಪ್ರಭುನಗರ ಹೊನ್ನಾಪೂರ, ಮುಗದ, ಮಂಡಿಹಾಳ, ಮಲ್ಲೂರ, ವೀರಾಪುರ, ಕ್ಯಾರಕೊಪ್ಪ, ನರೇಂದ್ರ, ಚಿಕ್ಕಮಲ್ಲಿಗವಾಡ, ಗ್ರಾಮಗಳಲ್ಲಿ ಚುಣಾವಣೆಗೆ ಮುನ್ನ  ಹಾಗೂ ಚುಣಾವಣಾ ಸಮಯದಲ್ಲಿ  ಸಾರ್ವಜನಿಕರಿಗೆ ತನ್ನ ಬೆಂಬಲಿತ ರಾಜಕೀಯ ಪಕ್ಷಕ್ಕೆ ಮಣೆ ಹಾಕುವಂತೆ  ಧಮಕಿ ಹಾಕುವ ಬೆದರಿಕೆ ಹಾಕುವ ಹಾಗೂ ತನ್ನ ಗೂಂಡಾ ವರ್ತನೆಯಿಂದ ಒತ್ತಾಯ ಮಾಡುವ ಸಾದ್ಯತೆಗಳು ಕಂಡು ಬಂದಿರುತ್ತವೆ ಅಲ್ಲದೇ ತನ್ನ ಪ್ರತಿ ಪಕ್ಷದವರೊಂದಿಗೆ ತಂಟೆ ತೆಗೆದು ಯಾವುದಾದರೂ ಸಂಜ್ಞೆಯ  ಅಪರಾಧಗಳನ್ನು ಮಾಡುವ ಸಾದ್ಯತೆಗಳಿರುತ್ತವೆ ಇದರಿಂದ ಮುಂದಿನ ಚುಣಾವಣೆ ದಿನಗಳಲ್ಲಿ ಸದರಿ ಎದುರುಗಾರನು ಸದರ ಗ್ರಾಮಗಳಲ್ಲಿ  ಮುಕ್ತ ಚುಣಾವಣೆಗೆ  ಹಾಗೂ ಪ್ರಜಾ ತಂತ್ರಕ್ಕೆ ಧಕ್ಕೆಯನ್ನುಂಟು ಮಾಡುವ  ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡುವ. ದುಷ್ರೇರಿಸುವ ಸಾದ್ಯತೆಗಳಿರುವದರಿಂದ ಸದರಿಯವನ ಮೇಲೆ ಗುನ್ನಾನಂ 69/2018 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ   ಕ್ರಮ ಕೈಗೊಂಡಿದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಧುಮ್ಮವಾಡ ಗ್ರಾಮದ ಬಸವರಾಜ ತಂದೆ ನಾಗಪ್ಪ ನವಲೂರ ಸಾ : ದುಮ್ಮವಾಡ ಈತನ ಮೇಲೆ ಕಲಘಟಗಿ ಠಾಣೆಯ ಗುನ್ನಾ ನಂಬರ 149/2013 ಕಲಂ 143.147.148.332.333.353.308.427.504.ಸಹ ಕಲಂ 149 ಐ.ಪಿ.ಸಿ ಮತ್ತು ಗುನ್ನಾ ನಂಬರ 135/2017 ಕಲಂ 107 ಸಿ.ಆರ್.ಪಿ.ಸಿ ನೇದ್ದು ಧಾಖಲಾಗಿದ್ದು ಇನ್ನೊಬ್ಬ ಎದುರುಗಾರ 2] ಮೈಲಾರಿ ತಂದೆ ಬಸಪ್ಪ ಕಡ್ಡಿಪುಡಿ ಸಾ : ದುಮ್ಮವಾಡ ಈತನ ಮೇಲೆ ಕಲಘಟಗಿ ಪೊಲೀಸ್ ಠಾಣೆಯ ಗುನ್ನಾ ನಂಬರ 149/2013 ಕಲಂ 143.147.148.332.333.353.308.427.504.ಸಹ ಕಲಂ 149 ಐ.ಪಿ.ಸಿ ಮತ್ತು ಗುನ್ನಾ ನಂಬರ 130/2017 ಕಲಂ 107 ಸಿ.ಆರ್.ಪಿ.ಸಿ ನೇದ್ದು ಇನ್ನೊಬ್ಬ ಎದುರುಗಾರ 3] ಮಲ್ಲೆಶ್ ತಂದೆ ನಿಂಗಪ್ಪ ಹೊಸಮನಿ ಸಾ : ದುಮ್ಮವಾಡ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 149/2013 ಕಲಂ 143.147.148.332.333.353.308.427.504.ಸಹ ಕಲಂ 149 ಐ.ಪಿ.ಸಿ ಮತ್ತು ಗುನ್ನಾ ನಂಬರ 134/2017 ಕಲಂ 107 ಸಿ.ಆರ್.ಪಿ.ಸಿ ನೇದ್ದು ಇನ್ನೊಬ್ಬ ಎದುರುಗಾರ 4] ಗುರುನಾಥ ತಂದೆ ಸಿದ್ದಪ್ಪ ಕಣವಿ ಸಾ ; ದುಮ್ಮವಾಡ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 149/2013 ಕಲಂ 143.147.148.332.333.353.308.427.504.ಸಹ ಕಲಂ 149 ಐ.ಪಿ.ಸಿ ಮತ್ತು ಗುನ್ನಾ ನಂಬರ 130/2017 ಕಲಂ 107 ಸಿ.ಆರ್.ಪಿ.ಸಿ ನೇದ್ದವುಗಳು ಪ್ರಕರಣ ಧಾಖಲಾಗಿದ್ದು ಸದರಿಯವರು ಅಪರಾದ ಎಸಗುವ ಪ್ರವೃತ್ತಿಯವರಿದ್ದು ಅಲ್ಲದೇ ಸದರಿ ಎದುರುಗಾರರು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದು ಇರುತ್ತದೆ ಸದರಿಯವರಿಗೆ  ಹಾಗೇ ಬಿಟ್ಟಲ್ಲಿ ಇತಂಹದೇ ಪ್ರಕರಣಗಳನ್ನು ಮಾಡಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವುದಲ್ಲದೇ ಈ ಎಲ್ಲಾ  ಎದುರುಗಾರರು ಮುಂಬರುವ ವಿಧಾನಸಭಾ  ಚುನಾವಣೆ ಕಾಲಕ್ಕೆ ಯಾವುದಾದರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮಗಳಲ್ಲಿಯ ಜನರೊಂದಿಗೆ ಹಾಗೂ ಸುತ್ತಮುತ್ತಲಿನ ಜನರೊಂದಿಗೆ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು  ಗ್ರಾಮಗಳಲ್ಲಿ ಹೆಚ್ಚಿನ ಅನಾಹುತ ಮಾಡುವುದಲ್ಲದೇ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಿ ಇನ್ನೂ ಘೋರ ಅಪರಾದಗಳು ಜರುಗುವ ಸಂಬವ ಇರುತ್ತದೆ ಎಂದು ತಿಳಿದು ಬಂದಿರುತ್ತದೆ  ಸದರಿಯವರ ಮೇಲೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 72/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.