ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, February 7, 2018

CRIME INCIDENTS 07-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:07-02-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನರಗುಂದ ರೋಡ ತೋಟದ ಹೋಟೆಲ ಹತ್ತಿರ ಕ್ರೇನ್ ವಾಹನ ನಂ ಕೆಎ-30/9135 ನೇದರ ಚಾಲಕ ಸಾಧೀಕ್ ತಂದೆ ಹಜರತ್ ಅಲಿ ಪ್ಯಾಟಿ ಈತನು ನರಗುಂದ ಕಡೆಯಿಂದ ನವಲಗಂದ ಕಡೆಗೆ  ಅತೀ ಜೋರಿನಿಂದ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನವಲಗುಂದ ಶಹರದ ತೋಟದ ರವರ  ಹೋಟೆಲ್ ಮುಂದೆ ನಿಂತಿದ್ದ ಯಲ್ಲಪ್ಪಾ ಹೊಸಮನಿ ಇವರ ಮಗ ಉಮೇಶ ಈತನಿಗೆ  ತನ್ನ ವಾಹನಕ್ಕೆ  ಹಿಂದೆ ಜೋಡಿಸಿದ್ದ ಲಾರಿಯನ್ನು ಬಡಿಸಿ ಭಾರಿ ಗಾಯ ನೋವು ಪಡಿಸಿದದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 10/2018 ಕಲಂ 279.3   38 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.  ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಿಶ್ರಿಕೋಟಿ ಹಜರತಲಿ ತಂದೆ ಕಾಶೀಮಸಾಬ ಟೋಣ್ಣಿಮೀರನ್ನವರ ಸಾ : ಮಿಶ್ರಿಕೋಟಿ ಈತನ ಮೇಲೆ ಕಲಘಟಗಿ ಠಾಣೆಯ ಗುನ್ನಾ ನಂಬರ 42/2013 ಕಲಂ 366.342 376 ಐ.ಪಿ.ಸಿ ಮತ್ತು 118/2015 ಕಲಂ 107 ಸಿ.ಆರ್.ಪಿ.ಸಿ 248/2015 ಕಲಂ 107 ಸಿ.ಆರ್.ಪಿ.ಸಿ ನೇದ್ದವುಗಳು ಪ್ರಕರಣ ದಾಖಲಾಗಿದ್ದು ಇರುತ್ತದೆ ಸದರಿಯವನು ಮುಂಬರುವ ವಿಧಾನಸಬೆ ಚುನಾವಣೆ ಕಾಲಕ್ಕೆ ಮಿಶ್ರಿಕೋಟಿ ಗ್ರಾಮದಲ್ಲಿ ಯಾವುದಾದರೂ ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಬವ ಇರುತ್ತದೆ ಎಂದು ತಿಳಿದು ಬಂದಿರುತ್ತದೆ ಅಲ್ಲದೇ ಮಿಶ್ರಿಕೋಟಿ ಗ್ರಾಮವು ಕೋಮು ವಾತಾವರಣದ ದೃಷ್ಟಿಯಿಂದ ಅತಿ ಸೂಕ್ಷ್ಮ  ಗ್ರಾಮವಾಗಿದ್ದು ಇದೇ ನೆಪ ಮಾಡಿಕೊಂಡು ಮುಂಬರುವ ವಿಧಾನ ಸಬೆ ಚುನಾವಣೆ ಕಾಲಕ್ಕೆ ತಂಟೆ ತಕರಾರು ಮಾಡಿಕೊಂಡು ಹೆಚ್ಚಿನ ಹಾನಿ ಮಾಡುವ ಸಂಭವ ಕಂಡು ಬಂದಿದ್ದರಿಂದ  ಸದರಿಯವರ ಮೇಲೆ  ಗುನ್ನಾನಂ 27/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ತಾವರಗೇರಿ ಗ್ರಾಮದ 1] ರಾಮಣ್ಣ @ ರಮೇಶ ತಂದೆ ಬಸವಣ್ಣೆಪ್ಪ ಓಲೆಕಾರ ಸಾ : ಇನಾಮವೀರಾಪೂರ ತಾ ; ಹುಬ್ಬಳ್ಳಿ ಹಾಲಿ ವಸ್ತಿ ತಾವರಗೇರಿ ಈತನ ಮೇಲೆ ಕಲಘಟಗಿ ಠಾಣೆಯ ಗುನ್ನಾ ನಂಬರ 174/2013 ಕಲಂ 143.147.148.324.326.307 504.506 ಸಹ ಕಲಂ 149 ಐ.ಪಿ.ಸಿ ಮತ್ತು 01/2014 ಕಲಂ 107 ಸಿ.ಆರ್.ಪಿ.ಸಿ ನೇದ್ದವುಗಳು ಪ್ರಕರಣ ದಾಖಲಾಗಿದ್ದು ಇರುತ್ತದೆ ಸದರಿಯವನು ಮುಂಬರುವ ವಿಧಾನಸಬೆ ಚುನಾವಣೆ ಕಾಲಕ್ಕೆ ತಾವರಗೇರಿ  ಗ್ರಾಮದಲ್ಲಿ ಯಾವುದಾದರೂ ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಬವ ಇರುತ್ತದೆ ಎಂದು ತಿಳಿದು ಬಂದಿರುತ್ತದೆ ಅಲ್ಲದೇ ತಾವರಗೇರಿ ಗ್ರಾಮವು ಗಲಭೆ ದೃಷ್ಠಿಯಿಂದ ಅತಿ ಸೂಕ್ಷ್ಮ ಗ್ರಾಮವಾಗಿದ್ದು ಇದೇ ನೆಪ ಮಾಡಿಕೊಂಡು ಮುಂಬರುವ ವಿಧಾನ ಸಬೆ ಚುನಾವಣೆ ಕಾಲಕ್ಕೆ ತಂಟೆ ತಕರಾರು ಮಾಡಿಕೊಂಡು ಹೆಚ್ಚಿನ ಹಾನಿ ಮಾಡುವ ಸಂಭವ ಕಂಡು ಬಂದಿದ್ದರಿಂದ  ಸದರಿಯವರ ಮೇಲೆ ಸೂಕ್ತ  ಗುನ್ನಾನಂ 28/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಆಲದಕಟ್ಟಿ 1] ಸಂಗಪ್ಪ ತಂದೆ ಮಾದೇವಪ್ಪ ಕಂಠಿ @ ಹಾದಿಮನಿ ಸಾ : ಆಲದಕಟ್ಟಿ ಈತನ ಮೇಲೆ ಕಲಘಟಗಿ ಠಾಣೆಯ ಗುನ್ನಾ ನಂಬರ 138/2012 ಕಲಂ143.147.323.324.504.506. ಸಹ ಕಲಂ 149 ಐ.ಪಿ.ಸಿ ಮತ್ತು 136/2012 ಕಲಂ 143.147. 323. 324. 504. 506. ಸಹಕಲಂ 149 ಮತ್ತು 174/2013ಕಲಂ 143.147.148.324.326.307 504.506 ಸಹ ಕಲಂ 149 ಐ.ಪಿ.ಸಿ ಮತ್ತು 01/2014 ಕಲಂ 107 ಸಿ.ಆರ್.ಪಿ.ಸಿ ನೇದ್ದವುಗಳು ಪ್ರಕರಣ ದಾಖಲಾಗಿದ್ದು ಇರುತ್ತದೆ ಸದರಿಯವನು ಮುಂಬರುವ ವಿಧಾನಸಭೆ ಚುನಾವಣೆ ಕಾಲಕ್ಕೆ ಆಲದಕಟ್ಟಿ ಗ್ರಾಮದಲ್ಲಿ ಯಾವುದಾದರೂ ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಬವ ಇರುತ್ತದೆ ಎಂದು ತಿಳಿದು ಬಂದಿರುತ್ತದೆ ಅಲ್ಲದೇ ಆಲದಕಟ್ಟಿ  ಗ್ರಾಮವು ಗಲಭೆ ದೃಷ್ಠಿಯಿಂದ ಅತಿ ಸೂಕ್ಷ್ಮ ಗ್ರಾಮವಾಗಿದ್ದು ಇದೇ ನೆಪ ಮಾಡಿಕೊಂಡು ಮುಂಬರುವ ವಿಧಾನ ಸಬೆ ಚುನಾವಣೆ ಕಾಲಕ್ಕೆ ತಂಟೆ ತಕರಾರು ಮಾಡಿಕೊಂಡು ಹೆಚ್ಚಿನ ಹಾನಿ ಮಾಡುವ ಸಂಭವ ಕಂಡು ಬಂದಿದ್ದರಿಂದ  ಸದರಿಯವರ ಮೇಲೆ ಸೂಕ್ತ  ಸೂಕ್ತ  ಗುನ್ನಾನಂ 29/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಶಹರದಲ್ಲಿ 1] ಗೀರಿಶ ತಂದೆ ಸಾಂಬಾಜಿ ಸೂರ್ಯವಂಶಿ ಸಾ : ಕಲಘಟಗಿ ಈತನ ಮೇಲೆ ಕಲಘಟಗಿ ಠಾಣೆಯ ಗುನ್ನಾ ನಂಬರ10/2012 ಕಲಂ 143.147.323.324.504.506 ಸಹ ಕಲಂ 149 ಐ.ಪಿ.ಸಿ ಮತ್ತು 139/2012  ಕಲಂ 341.323.504.506 ಐ.ಪಿ.ಸಿ ಮತ್ತು 241/2012 ಕಲಂ 143.147.323.341504.506 ಸಹ ಕಲಂ 149 ಐ.ಪಿ.ಸಿ ಮತ್ತು ಎಸ್.ಸಿ ಎಸ್.ಟಿ ಕಾಯ್ದೆ  ಮತ್ತು 12/2013 ಕಲಂ 302 .384.506.ಐ.ಪಿ.ಸಿ ಮತ್ತು 369/2015 ಕಲಂ 107 ಸಿ.ಆರ್.ಪಿ.ಸಿ  ನೇದ್ದವುಗಳು ಪ್ರಕರಣ ದಾಖಲಾಗಿದ್ದು ಇರುತ್ತದೆ ಮತ್ತು ಮಜರುಲ್ಲಾಖಾನ್ ತಂದೆ ಮಹ್ಮದ ಇಕ್ಬಾಲ ಜಾಗೀರದಾರ ಸಾ ; ಕಲಘಟಗಿ ಈತನ ಮೇಲೆ ಕಲಘಟಗಿ ಪಿ.ಎಸ್ ಗುನ್ನಾ ನಂಬರ 12/2012 ಕಲಂ 302.384.504.506 ಐ.ಪಿ.ಸಿ ಮತ್ತು 258/2014 ಕಲಂ 107 ಸಿ.ಆರ್.ಪಿ.ಸಿ ಮತ್ತು 148/2015 ಕಲಂ 107 ಸಿ.ಆರ್.ಪಿ.ಸಿ ಮತ್ತು 369/2015 ಕಲಂ 107 ಸಿ.ಆರ್.ಪಿ.ಸಿ ಮತ್ತು 266/2016 ಕಲಂ 143.147.148.446.341.109.307.302.504.506 ಸಹ ಕಲಂ 149 ಐ.ಪಿ.ಸಿ ನೇದ್ದವುಗಳು ಪ್ರಕರಣ ಧಾಖಲಾಗಿದ್ದು ಇರುತ್ತದೆ  ಸದರಿಯವರಿಬ್ಬರೂ ಮುಂಬರುವ ವಿಧಾನಸಭೆ ಚುನಾವಣೆ ಕಾಲಕ್ಕೆ ಕಲಘಟಗಿ ಪಟ್ಟಣದಲ್ಲಿ  ಯಾವುದಾದರೂ ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಪಟ್ಟಣದಲ್ಲಿ  ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಬವ ಇರುತ್ತದೆ ಎಂದು ತಿಳಿದು ಬಂದಿರುತ್ತದೆ ಅಲ್ಲದೇ ಕಲಘಟಗಿ ಪಟ್ಟಣವು ಗಲಭೆ ದೃಷ್ಠಿಯಿಂದ ಅತಿ ಸೂಕ್ಷ್ಮ ಪ್ರದೇಶವಾಗಿದ್ದು  ಇದೇ ನೆಪ ಮಾಡಿಕೊಂಡು ಮುಂಬರುವ ವಿಧಾನ ಸಭೆ ಚುನಾವಣೆ ಕಾಲಕ್ಕೆ ತಂಟೆ ತಕರಾರು ಮಾಡಿಕೊಂಡು ಹೆಚ್ಚಿನ ಹಾನಿ ಮಾಡುವ ಸಂಭವ ಕಂಡು ಬಂದಿದ್ದರಿಂದ  ಸದರಿಯವರ ಮೇಲೆ ಸೂಕ್ತ  ಗುನ್ನಾನಂ 30/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ದೇವನೂರ ಗ್ರಾಮದ ಮೃತ ದೇವೆಂದ್ರಪ್ಪ ರಾಮಪ್ಪ ಹುಬ್ಬಳ್ಳಿ. ವಯಾ: 30 ವರ್ಷ, ಈತನು ತಾನು ಹೊಲದಿಂದ ತಂದ ಕ್ರಿಮಿನಾಶಕ ಸಿಂಪಡಿಸಿದ ಕಡ್ಲಿ ಗೀಡಗಳಲ್ಲಿಯ ಕಡ್ಲಿಯನ್ನು ತಿಂದು ಹೊಟ್ಟೆನೋವು ಬಂದು ತ್ರಾಸ ಮಾಡಿಕೊಂಡು ವಾಂತಿ ಮಾಡಿಕೊಳ್ಳುತ್ತಿದ್ದಾಗ ಅವನಿಗೆ ದಿನಾಂಕ: 19-01-2018 ರಂದು ಕುಂದಗೋಳ ಸರಕಾರಿ ದವಾಖಾನೆಯಲ್ಲಿ ಉಪಚಾರಕ್ಕೆ ದಾಖಲ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲ ಮಾಡಿದವನು ಉಪಚಾರ ಫಲಿಸದೇ ಈ ದಿವಸ ದಿನಾಂಕ: 07-02-2018 ರಂದು ಬೆಳಗಿನ 7-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತಾಗಿ ಅವನ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆಯೂ ಸಂಶಯ ಇರುವುದಿಲ್ಲ ಅಂತಾ ಮೃತನ ಹೆಂಡತಿ ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2018 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.