ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, February 8, 2018

CRIME INCIDENTS 08-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:08-02-2018 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಭೂ ತಲಱಗಟಱ ಗ್ರಾಮದ  ಹತ್ರಿತ ಇಟ್ಟ ಟ್ರ್ಯಾಕ್ಟರ್ ಟ್ರೇಲರ್ ನಂ: ಕೆಎಃ25/ಟಿಎಃ8359 ಅಃಕಿಃ50,000/- ನೇದ್ದನ್ನು ದಿನಾಂಕಃ30/10/2017 ರ ಸಾಯಂಕಾಲ 6-00 ಗಂಟೆಯಿಂದ ದಿನಾಂಕಃ31/10/2017 ರ ಮುಂಜಾನೆ 0830 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಆಪಾದಿತರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 24/2018 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ತಾವರಗೇರೆ ಗ್ರಾಮದ ಬಸವರಾಜ ತಂದೆ ಚನ್ನಬಸಪ್ಪ ಹೊನ್ನಿಹಳ್ಳಿ 33 ವರ್ಷ ಸಾ||ತಾವರಗೇರಿ ಇವನ ಮೇಲೆ ಕಲಘಟಗಿ ಪೊಲೀಸ್ ಠಾಣಾ ಗುನ್ನಾ ನಂ 307/2016 ಕಲಂ 302, 506 ಸಹ ಕಲಂ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ ಸದರಿಯವನು ಈ ಹಿಂದೆಯೂ ಸಹಾ ಚುನಾವಣೆಯ ಸಲುವಾಗಿ ಇನ್ನುಳಿದವರ ಜೊತೆಗೆ ಸೇರಿಕೊಂಡು ಕೊಲೆ ಮಾಡಿದ್ದು ಇರುತ್ತದೆ ಕಾರಣ ಮುಂಬರುವ ವಿಧಾನಸಬೆ ಚುನಾವಣೆ ಕಾಲಕ್ಕೆ ತಾವರಗೇರಿ ಗ್ರಾಮದಲ್ಲಿ ಯಾವುದಾದರೂ ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಬವ ಇರುತ್ತದೆ ಎಂದು ತಿಳಿದು ಬಂದಿರುತ್ತದೆ ಅಲ್ಲದೇ ತಾವರಗೇರಿ ಗ್ರಾಮವು ಕೋಮು ವಾತಾವರಣದ ದೃಷ್ಟಿಯಿಂದ ಅತಿ ಸೂಕ್ಷ್ಮ ಗ್ರಾಮವಾಗಿದ್ದು ಇದೇ ನೆಪ ಮಾಡಿಕೊಂಡು ಮುಂಬರುವ ವಿಧಾನಸಬೆ ಚುನಾವಣೆ ಕಾಲಕ್ಕೆ ತಂಟೆ ತಕರಾರು ಮಾಡಿಕೊಂಡು ಹೆಚ್ಚಿನ ಹಾನಿ ಮಾಡುವ ಸಂಭವ ಕಂಡು ಬಂದಿದ್ದರಿಂದ  ಸದರಿಯವರ ಮೇಲೆ  ಗುನ್ನಾನಂ 34/2018 ಕಲಂ 107 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅದಗುಂಚಿ ಗ್ರಾಮದ ರೌಡಿ ಶೀಟರ ಮಲ್ಲಿಕಾಜುಱನ ಕಳ್ಳಿಮನಿ 2.ಮಲ್ಲಿಕಾಜುಱನ ಭಮಱಗೌಡ್ರಿ ಇವರು  ಹಿಂದಿನ ಹಾಗೂ ಮುಂಬರುವ ದಿನಗಳಲ್ಲಿ ನಮೂದ ಎದುರುಗಾರನು ಯಾವ ವೇಳೆಯಲ್ಲಾದರೂ ಅದರಗುಂಚಿ ಗ್ರಾಮದಲ್ಲಿ ಹೊಡೆದಾಟ ಬಡಿದಾಟವಾಡಿ ಅದರಗುಂಚಿ ಗ್ರಾಮದಲ್ಲಿ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ವ ಪ್ರಾಣ ಹಾನಿ ಮಾಡಿ ಗ್ರಾಮದಲ್ಲಿ ಶಾಂತತಾ ಭಂಗವನ್ನುಂಟು ಮಾಡುತ್ತಾರೆ ಅಂತಾ ಹೇಳಲಿಕ್ಕೆ ಬಾರದರಿಂದ ಸದರಿಯವರ ಮೇಲೆ ಮುಂಜಾಗೃತ ಕ್ರಮವಾಗಿ ಗುನ್ನಾನಂ 46/2018 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ತಾರಿಹಾಳ ಗ್ರಾಮದ ಸಂಜೀವ ಪತ್ತೆದಾರ 2.ಯಲ್ಲಪ್ಪಾ ಗುಡಿಮನಿ ಇವರು ಯಾವುದೇ ವೇಳೆಯಲ್ಲಾದರೂ ತಾರಿಹಾಳ ಇಂಡಸ್ಟ್ರೀಯಲ್ ಏರಿಯಾದಲ್ಲಿ ಸಾರ್ವಜನಿಕರಿಗೆ ಹಿಂಸೆ ಕೊಟ್ಟು ದರೋಡೆ ಮಾಡಿ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ವ ಪ್ರಾಣ ಹಾನಿ ಮಾಡಿ ತಾರಿಹಾಳ ಇಂಡಸ್ಟ್ರೀಯಲ್ ಏರಿಯಾದಲ್ಲಿಯ ಶಾಂತತಾ ಭಂಗವನ್ನುಂಟು ಮಾಡುತ್ತಾರೆ ಅಂತಾ ಹೇಳಲಿಕ್ಕೆ ಬಾರದರಿಂದ ಸದರಿಯವರ ಮೇಲೆ ಮುಂಜಾಗೃತ ಕ್ರಮವಾಗಿ ಗುನ್ನಾನಂ 48/2018 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಬುಡರಸಿಂಗಿ ಗ್ರಾಮದ ಸ್ವಾಮಿ ಶಿವಾನಂದ ಯಲ್ಲಪ್ಪಾ ನಾಯಕ ಇತನು ರೌಡಿ ಶೀಟರ ಇದ್ದು ಹಿಂದಿನ ಹಾಗೂ ಮುಂಬರುವ ದಿನಗಳಲ್ಲಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಹಿಂಸೆ ಕೊಟ್ಟು ಶಾಂತತಾ ಭಂಗವನ್ನುಂಟು ಮಾಡುತ್ತಾನೆ ಅಂತಾ ಹೆಳಲಿಕ್ಕೆ ಬಾರದರಿಂದ ಸದರಿಯವನ ಮೇಲೆ ಮುಂಜಾಗೃತ ಕ್ರಮವಾಗಿ ಗುನ್ನಾನಂ 49/2018 ಕಲಂ107 ನೇದ್ದರಲ್ಲಿ ಪ್ರಕರಣವನ್ನುದಾಖಲಿಸಿದ್ದು ಇರುತ್ತದೆ