ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, February 11, 2018

CRIME INCIDENTS 11-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-02-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಜಿನ್ನೂರ ಗ್ರಾಮದಲ್ಲಿ 1]ನಿಂಗಪ್ಪ ತಂದೆ ಬಸವಣ್ಣೆಪ್ಪ ಹಿಂಡಸಗೇರಿ  ವಯಾ 42 ವರ್ಷ 2]ಮಾದೇವಿ ಕೋಂ ನಿಂಗಪ್ಪ ಹಿಂಡಸಗೇರಿ ವಯಾ 35 ವರ್ಷ ಇಬ್ಬರೂ  ಸಾ..ಜಿನ್ನೂರ ತಾ..ಕಲಘಟಗಿ ಇವರು ತಮ್ಮ ಸಂಭಂದಿಕನಾದ ಶಿವಪ್ಪ ತಂದೆ ಬಸವಣ್ಣೆಪ್ಪ ಹಿಂಡಸಗೇರಿ ಸಾ..ಜಿನ್ನೂರ ಇವರೊಂದಿಗೆ ಈಗ ಸುಮಾರು ದಿವಸಗಳಿಂದಾ ಮನೆಯ ಜಾಗೆಯ ಸಲುವಾಗಿ ವಿನಾಃಕಾರಣ ತಂಟೆ ತಕರಾರು ಮಾಡಿಕೊಂಡು ಒಬ್ಬರಿಗೊಬ್ಬರು ಬಡಿದಾಡಿಕೊಂಡ ಬಗ್ಗೆ ಕಲಘಟಗಿ ಪಿಎಸ್ ಗುನ್ನಾ ನಂ 37/2018 ಕಲಂ 324, 504, 506 ಸಹ ಕಲಂ 34 ಐಪಿಸಿ ನೇದ್ದು ದಾಖಲಾಗಿದ್ದು ಇರುತ್ತದೆ ಕಾರಣ ಸದರಿ ಎದರುಗಾರರು ಇದೆ ವಿಷಯವನ್ನು ಮುಂದೆ ಮಾಡಿಕೊಂಡು ಶಿವಪ್ಪ ತಂದೆ ಬಸವಣ್ಣೆಪ್ಪ ಹಿಂಡಸಗೇರಿ ಸಾ..ಜಿನ್ನೂರ ಇವರೊಂದಿಗೆ ಮತ್ತೆ ತಂಟೆ ತಕರಾರು ಮಾಡಿಕೊಂಡು ತಮ್ಮ ವ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿಯನ್ನುಂಟು ಮಾಡಿ ಜಿನ್ನೂರ ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವ ಸಾದ್ಯತೆ ಹೆಚ್ಚಾಗಿ ಕಂಡು ಬಂದಿದ್ದು ಮತ್ತು ಸದರಿಯವರು ಒಬ್ಬರಿಗೊಬ್ಬರು ಮತ್ತೆ ಹೊಡೆದಾಡಿಕೊಂಡು ಇನ್ನು ಹೆಚ್ಚಿನ ಘೋರ ಅಪರಾಧ ಮಾಡುವ ಸಂಭಂವ ಇದ್ದುದದರಿಂದ ಸದರಿಯವರ ಮೇಲೆ  ಗುನ್ನಾನಂ 40/2018 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಪಟ್ಟಣದಲ್ಲಿ ಹಾಗೂ ಗಳಗಿಹುಲಕೊಪ್ಪ ಗ್ರಾಮದಲ್ಲಿ ಮತ್ತು ಕಲಘಟಗಿ ತಾಲ್ಲೂಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇದರಲ್ಲಿ 1.ಮಂಜುನಾಥ ಕಡ್ಲಾಸ್ಸಕರ 2.ಬಸವರಾಜ ಗಿಡ್ಡಯ್ಯನವರ ಕಲಘಟಗಿ ಪಿ.ಎಸ್.ಗುನ್ನಾ ನಂಬರ 217/2005 ಕಲಂ 78 ಕೆ.ಪಿ. ಕಾಯ್ದೆ 171/13 ಕಲಂ 78 ಕೆ.ಪಿ. ಕಾಯ್ದೆ 175/13 ಕಲಂ 78 ಕೆ.ಪಿ. ಕಾಯ್ದೆ  178/13 ಕಲಂ 78 ಕೆ.ಪಿ. ಕಾಯ್ದೆ  43/14 ಕಲಂ 78 ಕೆ.ಪಿ. ಕಾಯ್ದೆ  ಹಾಗೂ ಗುಡಿಯವರ ಮೇಲೆ 76/11 ಕಲಂ 110 151 ಸಿ.ಆರ್.ಪಿ.ಸಿ ಮತ್ತು 71/11 ಕಲಂ 78 ಕೆ.ಪಿ. ಕಾಯ್ದೆ  64/14 ಕಲಂ 78 ಕೆ.ಪಿ. ಕಾಯ್ದೆ  204/13 ಕಲಂ 78 ಕೆ.ಪಿ. ಕಾಯ್ದೆ 175/15 ಕಲಂ 78 ಕೆ.ಪಿ. ಕಾಯ್ದೆ 354/15 ಕಲಂ 107 ಸಿ.ಆರ್.ಪಿ.ಸಿ 125/16 ಕಲಂ 78 ಕೆ.ಪಿ. ಕಾಯ್ದೆ 270/16 107 ಸಿ.ಆರ್.ಪಿ.ಸಿ ನೇದ್ದವುಗಳು ಧಾಖಲಾಗಿದ್ದು ಸದರಿಯವರು ಓ.ಸಿ ಜೂಜಾಟ  ಆಡಿಸುವ ಪ್ರವೃತಿಯವರಿದ್ದು ಸುತ್ತಮುತ್ತಲಿನ ಗ್ರಾಮದಲ್ಲಿಯ ಜನರಿಗೆ ಓ.ಸಿ ಜೂಜಾಟದ ಆಮೀಷ ಒಡ್ಡಿ ಹಾನಿ ಮಾಡಿ ಇನ್ನೂ ಹೆಚ್ಚಿನ ಘೊರ ಅಪರಾದ ಎಸಗುವ ಸಂಬವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಗುನ್ನಾನಂ 42/2018 ಕಲಂ ಕ್ರಮವಾಗಿ 107 ಸಿ.ಆರ್.ಪಿ.ಸಿ ರೀತ್ಯಾ ಕ್ರಮ ಕೈಗೊಂಡಿದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಜೋಡಳ್ಳಿ ಹಾಗೂ ಹಿರೆಹೊನ್ನಳ್ಳಿ 1] ಉಮೇಶ ಬಸವರಾಜ ಕೋಟಿ ಸಾ : ಜೋಡಳ್ಳಿ ಈತನ ಮೇಲೆ ಕಲಘಟಗಿ ಠಾಣೆಯ ಗುನ್ನಾ ನಂಬರ 88/2013 ಕಲಂ 366 376.34 ಐ.ಪಿ.ಸಿ 270/2016 ಕಲಂ 107 ಸಿ.ಆರ್.ಪಿ.ಸಿ ಮತ್ತು 17/2018 ಕಲಂ 323.324.498 [ಎ] 504.506 ಐ.ಪಿ.ಸಿ ಕಾಯ್ದೆ ನೇದ್ದವುಗಳು ಪ್ರಕರಣ ಧಾಖಲಾಗಿದ್ದು ಇರುತ್ತದೆ. ಅಲ್ಲದೇ ಇನ್ನೊಬ್ಬ ಬಸವರಾಜ ಶಿವಪ್ಪ ಯಲಿವಾಳ ಸಾ ; ಹೀರೆಹೊನ್ನಳ್ಳಿ ಈತನ ಮೇಲೆ ಕಲಘಟಗಿ ಪೊಲೀಸ್ ಠಾಣೆಯ ಗುನ್ನಾ ನಂಬರ 280/2015 ಕಲಂ 143.147.148.302.149 ಐ.ಪಿ.ಸಿ  275/2015 ಕಲಂ 107 ಸಿ.ಆರ್.ಪಿ.ಸಿ 375/2015 ಕಲಂ 107 ಸಿ.ಆರ್.ಪಿ.ಸಿ ನೇದ್ದವುಗಳು ಧಾಖಲಾಗಿದ್ದು ಇರುತ್ತದೆ.  ಸದರಿಯವರಿಬ್ಬರೂ ಅಪರಾಧ ಎಸಗುವ ಪ್ರವೃತ್ತಿಯವರಿದ್ದು ಈ ಇಬ್ಬರೂ  ಮುಂಬರುವ ವಿಧಾನಸಭಾ  ಚುನಾವಣೆ ಕಾಲಕ್ಕೆ ಮೇಲೆ ಯಾವುದಾದರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮಗಳಲ್ಲಿಯ ಜನರೊಂದಿಗೆ ಹಾಗೂ ಸುತ್ತಮುತ್ತಲಿನ ಜನರೊಂದಿಗೆ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ಧಕ್ಕೆ ಉಂಟು ಮಾಡಿಕೊಂಡು  ಗ್ರಾಮಗಳಲ್ಲಿ ಹೆಚ್ಚಿನ ಅನಾಹುತ ಮಾಡುವುದಲ್ಲದೇ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಿ ಇನ್ನೂ ಘೋರ ಅಪರಾಧಗಳು ಜರುಗುವ ಸಂಭವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಗುನ್ನಾನಂ 43/2018 ಕಲಂ107ಸಿ.ಆ.ರ.ಪಿ.ಸಿನೇದ್ದರಲ್ಲಿಪ್ರಕರಣವನ್ನುದಾಖಲಿಸಿದ್ದುಇರುತ್ತದೆ.