ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, February 15, 2018

CRIME INCIDENTS 15-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:15-02-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತಾಲ್ಲೂಕಿನಲ್ಲಿ 1] ಪ್ರಬು ಶಿವಪ್ಪ ಯಲಿವಾಳ ಸಾ; ಹಿರೆಹೊನ್ನಳ್ಳಿ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 208/2015 ಕಲಂ 143.147.148.302.504.506 ಸಹ ಕಲಂ 149 ಐ.ಪಿ.ಸಿ 375/2015 ಕಲಂ 107 ಸಿ.ಆರ್.ಪಿ.ಸಿ 127/2017 ಕಲಂ 107 ಸಿ.ಆರ್.ಪಿ.ಸಿ ನೇದ್ದು 2] ಮಹಾದೇವಪ್ಪ ಚನ್ಬಬಸಪ್ಪ ನ್ಯಾಸರಕಿ ಸಾ: ಬೇಗೂರ ಈತನ ಮೇಲೆ   182/13 ಕಲಂ 78 [111] ಕೆ.ಪಿ. ಕಾಯ್ದೆ 315/15 ಕಲಂ 78 [111] ಕೆ.ಪಿ. ಕಾಯ್ದೆ 16/2016 ಕಲಂ 78 [111] ಕೆ.ಪಿ. ಕಾಯ್ದೆ 328/2016 ಕಲಂ 78 [111] ಕೆ.ಪಿ ಕಾಯ್ದೆ ನೇದ್ದು 3] ಬಸಪ್ಪ ದೇಸನೂರ ಸಾ; ತಂಬೂರ ಈತನ ಮೇಲೆ 221/2017 ಕಲಂ 307.504.506 ಐ.ಪಿ.ಸಿ ನೇದ್ದು ಧಾಖಲಾಗಿದ್ದು ಇರುತ್ತದೆ ಸದರಿಯವರು ಅಪರಾದ ಎಸಗುವ ಪ್ರವೃತ್ತಿಯವರಿದ್ದು ಸದರಿಯವರಿಯವರಿಗೆ ಹಾಗೇ ಬಿಟ್ಟಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಕಾಲಕ್ಕೆ ಯಾವುದಾದರು ರಾಜಕೀಯ ಪಕ್ಷಗಳೊಂದಿಗೆ ಸೇರಿ ಗ್ರಾಮದಲ್ಲಿಯ ಜನರೊಂದಿಗೆ ತಂಟೆ ತಕರಾರು ಮಾಡಿಕೊಂಡು ಅಲ್ಲಿದೇ ಮಹಾದೇವಪ್ಪ ನ್ಯಾಸರಕಿ ಈತನು ಓ.ಸಿ ಜೂಜಾಟವನ್ನು ಆಡಿಸುವ ಪ್ರವೃತ್ತಿಯವನಿದ್ದು ಸಾರ್ವಜನಿಕರಿಗೆ ಮೊಸಮಾಡಿ ಹೆಚ್ಚಿನ ಅನಾಹುತ ಮಾಡುವುದಲ್ಲದೇ ಎದುರುಗಾರ 1 ಹಾಗೂ 3 ನೇದವರು ಸಹ ಗ್ರಾಮದಲ್ಲಿ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಅಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು ಸಾರ್ವಜನಿಕ ಶಾಂತತಾ ಬಂದ ಪಡಿಸುವುದಲ್ಲದೇ ಹೆಚ್ಚಿನ ಘೊರ ಅಪರಾದಗಳನ್ನು ಎಸಗುವ ಸಂಬವ ಕಂಡು ಬಂದಿದ್ದರಿಂದ ಸದರಿಯರ ಮೇಲೆ  ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 56/2018 ಕಲಂ 107 ಸಿ.ಆರ್.ಪಿ.ಸಿ ಕ್ರಮ ಕೈಗೊಂಡಿದ್ದು ಇರುತ್ತದೆ

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಸುಳ್ ಗ್ರಾಮದ ಠಾಣೆಯ ರೌಡಿ ಶೀಟರ ಆದ ಖಾಶೀಮ ಸಾಬ ದೊಡ್ಡಮನಿ ಇತನು ಮುಂಬರುವ ದಿನಗಳಲ್ಲಿ ಯಾವ ವೇಳೆಯಲ್ಲಾದರೂ ಗ್ರಾಮದಲ್ಲಿ ಸಾರ್ವಜ ನಿಕರಿಗೆ ಹಿಂಸೆ ಕೊಟ್ಟು ಶಾಂತತಾ ಭಂಗವನ್ನುಂಟು ಮಾಡುತ್ತಾನೆ ಅಂತಾ ಹೆಳಲಿಕ್ಕೆ ಬಾರದರಿಂದ ಸದರಿಯವನ ಮೇಲೆ ಮುಂಜಾಗೃತ ಕ್ರಮವಾಗಿ ಗುನ್ನಾನಂ 54/2018 ಕಲಂ 107 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.