ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, February 24, 2018

CRIME INCIDENTS 24-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-02-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಪ್ರಭುನಗರ ಹೊನ್ನಾಪುರ ಗ್ರಾಮದ ಬಸಪ್ಪಾ ಸಿದ್ದಪ್ಪಾ ಕಟ್ರಜ ಇತನು ರೌಡಿ ಶೀಟರ ಇದ್ದು ಧಾರವಾಡ ಗ್ರಾಮೀಣ ಪೊಲೀಸ್ ಗುನ್ನಾ ನಂ 108/1997 ಕಲಂ 143,147,148,506, ಸಹಕಲಂ 149 ಐಪಿಸಿ, 110/1997 ಕಲಂ 107 ಸಿ ಆರ್ ಪಿ ಸಿ, 113/1997 ಕಲಂ 143,147,148,447,504,506 ಸಹ ಕಲಂ 149 ಐಪಿಸಿ, 134/1998 ಕಲಂ 107 ಸಿ ಆರ್ ಪಿ ಸಿ, 84/1999 ಕಲಂ 143,147,323,324,504,506,353 ಸಹ ಕಲಂ 149 ಐಪಿಸಿ, 163/1999 ಕಲಂ 323,324,504 ಸಹ ಕಲಂ 34 ಐಪಿಸಿ, 235/2013 ಕಲಂ 107 ಸಿ ಆರ್ ಪಿ ಸಿ, 109/2013 ಕಲಂ 107 ಸಿ ಆರ್ ಪಿ ಸಿ, 90/2014 ಕಲಂ 107 ಸಿ ಆರ್ ಪಿ ಸಿ, 116/2015 ಕಲಂ 107 ಸಿ ಆರ್ ಪಿ ಸಿ, 220/2015 ಕಲಂ 107 ಸಿ ಆರ್ ಪಿ ಸಿ, 176/2017 ಕಲಂ 107 ಸಿ ಆರ್ ಪಿ ಸಿ,  ಪ್ರಕರಣಗಳು ದಾಖಲಾಗಿರುತ್ತವೆ ಸದರಿಯವನು ಮುಂದೆ ಬರುವ ವಿದಾನಸಬಾ ಚುನಾವಣೆ ಸಂದರ್ಬದಲ್ಲಿ ಯಾವುದಾದರೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಇಲ್ಲವೇ ವ್ಯಕ್ತಿಗತವಾಗಿ ತನ್ನ ರೌಡಿ ವರ್ತನೆಯಿಂದ ಪ್ರಭುನಗರ ಹೊನ್ನಾಪೂರ, ಮುಗದ, ಮಂಡಿಹಾಳ, ಮಲ್ಲೂರ, ವೀರಾಪುರ, ಕ್ಯಾರಕೊಪ್ಪ, ನರೇಂದ್ರ, ಚಿಕ್ಕಮಲ್ಲಿಗವಾಡ, ಗ್ರಾಮಗಳಲ್ಲಿ ಚುಣಾವಣೆಗೆ ಮುನ್ನ  ಹಾಗೂ ಚುಣಾವಣಾ ಸಮಯದಲ್ಲಿ  ಸಾರ್ವಜನಿಕರಿಗೆ ತನ್ನ ಬೆಂಬಲಿತ ರಾಜಕೀಯ ಪಕ್ಷಕ್ಕೆ ಮಣೆ ಹಾಕುವಂತೆ  ಧಮಕಿ ಹಾಕುವ ಬೆದರಿಕೆ ಹಾಕುವ ಹಾಗೂ ತನ್ನ ಗೂಂಡಾ ವರ್ತನೆಯಿಂದ ಒತ್ತಾಯ ಮಾಡುವ ಸಾದ್ಯತೆಗಳು ಕಂಡು ಬಂದಿರುತ್ತವೆ ಅಲ್ಲದೇ ತನ್ನ ಪ್ರತಿ ಪಕ್ಷದವರೊಂದಿಗೆ ತಂಟೆ ತೆಗೆದು ಯಾವುದಾದರೂ ಸಂಜ್ಞೆಯ  ಅಪರಾಧಗಳನ್ನು ಮಾಡುವ ಸಾದ್ಯತೆಗಳಿರುತ್ತವೆ ಇದರಿಂದ ಮುಂದಿನ ಚುಣಾವಣೆ ದಿನಗಳಲ್ಲಿ ಸದರಿ ಎದುರುಗಾರನು ಸದರ ಗ್ರಾಮಗಳಲ್ಲಿ  ಮುಕ್ತ ಚುಣಾವಣೆಗೆ  ಹಾಗೂ ಪ್ರಜಾ ತಂತ್ರಕ್ಕೆ ಧಕ್ಕೆಯನ್ನುಂಟು ಮಾಡುವ  ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡುವ. ದುಷ್ರೇರಿಸುವ ಸಾದ್ಯತೆಗಳಿರುವದರಿಂದ ಸದರಿಯವನ ಮೇಲೆ  ಗುನ್ನಾನಂ 67/2018 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ  ನೇದ್ದರಲ್ಲಿ್ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಸನ್ 2015 ನೇ ಸಾಲಿನಲ್ಲಿ ಶಶಿಕಾಂತ ತಂದೆ ಶಂಕರ ಬಡಿಗೇರ ಸಾಃಪ್ರಭುನಗರ ಹೊನ್ನಾಪುರ ಇವನನ್ನು ಯಾವದೋ ಕಾರಣಕ್ಕಾಗಿ ಪ್ರಭುನಗರ ಹೊನ್ನಾಪುರ ಅರಣ್ಯ ಪ್ರದೇಶದಲ್ಲಿ ಕರೆದುಕೊಂಡು ಹೋಗಿ ಆಯುಧದಿಂದ ಎದೆಗೆ ಬಲಗಡೆ ಪಕ್ಕಡಿಗೆ ಬಲವಾಗಿ ಹೊಡೆದು ಕೊಲೆ ಮಾಡಿ ಅವನ ಶವವನ್ನು ಅರಣ್ಯ ಪ್ರದೇಶದಲ್ಲಿ ಒಂದು ಗೀಡದ ಕೆಳಗೆ ಹಾಕಿ ಶವದ ಮೇಲೆ ಎಲೆಗಳನ್ನು ಮುಚ್ಚಿ ಪರಾರಿಯಾಗಿದ್ದು ಸದರಯವನ ಮೇಲೆ ಧಾರವಾಡ ಗ್ರಾಮೀಣ ಪೊಲೀಸ ಠಾಣಾ 1)ಗುನ್ನಾ ನಂ 133/2015 ಕಲಂ 302,201 ಐಪಿಸಿ  2)213/2016 ಕಲಂ 107 ಸಿ ಆರ್ ಪಿ ಸಿ  3)179/2017 ಕಲಂ 107 ಸಿ ಆರ್ ಪಿ ಸಿ  ಪ್ರಕರಣಗಳು ದಾಖಲಾಗಿರುತ್ತವೆ ಸದರಿಯವನು ಮುಂದೆ ಬರುವ ವಿದಾನಸಬಾ ಚುನಾವಣೆ ಸಂದರ್ಬದಲ್ಲಿ ಯಾವುದಾದರೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಇಲ್ಲವೇ ವ್ಯಕ್ತಿಗತವಾಗಿ ತನ್ನ ರೌಡಿ ವರ್ತನೆಯಿಂದ ಪ್ರಭುನಗರ ಹೊನ್ನಾಪೂರ, ಮುಗದ, ಮಂಡಿಹಾಳ, ಮಲ್ಲೂರ, ವೀರಾಪುರ, ಕ್ಯಾರಕೊಪ್ಪ, ನರೇಂದ್ರ, ಚಿಕ್ಕಮಲ್ಲಿಗವಾಡ, ಗ್ರಾಮಗಳಲ್ಲಿ ಚುಣಾವಣೆಗೆ ಮುನ್ನ  ಹಾಗೂ ಚುಣಾವಣಾ ಸಮಯದಲ್ಲಿ  ಸಾರ್ವಜನಿಕರಿಗೆ ತನ್ನ ಬೆಂಬಲಿತ ರಾಜಕೀಯ ಪಕ್ಷಕ್ಕೆ ಮಣೆ ಹಾಕುವಂತೆ  ಧಮಕಿ ಹಾಕುವ ಬೆದರಿಕೆ ಹಾಕುವ ಹಾಗೂ ತನ್ನ ಗೂಂಡಾ ವರ್ತನೆಯಿಂದ ಒತ್ತಾಯ ಮಾಡುವ ಸಾದ್ಯತೆಗಳು ಕಂಡು ಬಂದಿರುತ್ತವೆ ಅಲ್ಲದೇ ತನ್ನ ಪ್ರತಿ ಪಕ್ಷದವರೊಂದಿಗೆ ತಂಟೆ ತೆಗೆದು ಯಾವುದಾದರೂ ಸಂಜ್ಞೆಯ  ಅಪರಾಧಗಳನ್ನು ಮಾಡುವ ಸಾದ್ಯತೆಗಳಿರುತ್ತವೆ ಇದರಿಂದ ಮುಂದಿನ ಚುಣಾವಣೆ ದಿನಗಳಲ್ಲಿ ಸದರಿ ಎದುರುಗಾರನು ಸದರ ಗ್ರಾಮಗಳಲ್ಲಿ  ಮುಕ್ತ ಚುಣಾವಣೆಗೆ  ಹಾಗೂ ಪ್ರಜಾ ತಂತ್ರಕ್ಕೆ ಧಕ್ಕೆಯನ್ನುಂಟು ಮಾಡುವ  ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡುವ. ದುಷ್ರೇರಿಸುವ ಸಾದ್ಯತೆಗಳಿರುವದರಿಂದ ಸದರಿಯವನ ಮೇಲೆ ಮುಂಜಾಗೃತ ಕ್ರಮ ಗುನ್ನಾನಂ 68/2018 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಗೊಂಡಿದೆ

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ  ನಿಂಗಪ್ಪಾ ವಾಘ ಇತನು ರೌಡಿ ಶೀಟರ ಇದ್ದು ಧಾರವಾಡ ಗ್ರಾಮೀಣ ಪೊಲೀಸ ಠಾಣಾ 01)ಗುನ್ನಾ118/2015 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ, 02)ಗುನ್ನಾ ನಂ 269/2015 ಕಲಂ 107 ಸಿ.ಆರ್.ಪಿ.ಸಿ, 03)ಗುನ್ನಾ ನಂ 21/2016 ಕಲಂ 107 ಸಿ.ಆರ್.ಪಿ.ಸಿ, 04)ಗುನ್ನಾ ನಂ 232/2016 ಕಲಂ 107 ಸಿ.ಆರ್.ಪಿ.ಸಿ,  ಪ್ರಕರಣಗಳು ದಾಖಲಾಗಿರುತ್ತವೆ ಸದರಿಯವನು ಮುಂದೆ ಬರುವ ವಿದಾನಸಬಾ ಚುನಾವಣೆ ಸಂದರ್ಬದಲ್ಲಿ ಯಾವುದಾದರೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಇಲ್ಲವೇ ವ್ಯಕ್ತಿಗತವಾಗಿ ತನ್ನ ರೌಡಿ ವರ್ತನೆಯಿಂದ ಪ್ರಭುನಗರ ಹೊನ್ನಾಪೂರ, ಮುಗದ, ಮಂಡಿಹಾಳ, ಮಲ್ಲೂರ, ವೀರಾಪುರ, ಕ್ಯಾರಕೊಪ್ಪ, ನರೇಂದ್ರ, ಚಿಕ್ಕಮಲ್ಲಿಗವಾಡ, ಗ್ರಾಮಗಳಲ್ಲಿ ಚುಣಾವಣೆಗೆ ಮುನ್ನ  ಹಾಗೂ ಚುಣಾವಣಾ ಸಮಯದಲ್ಲಿ  ಸಾರ್ವಜನಿಕರಿಗೆ ತನ್ನ ಬೆಂಬಲಿತ ರಾಜಕೀಯ ಪಕ್ಷಕ್ಕೆ ಮಣೆ ಹಾಕುವಂತೆ  ಧಮಕಿ ಹಾಕುವ ಬೆದರಿಕೆ ಹಾಕುವ ಹಾಗೂ ತನ್ನ ಗೂಂಡಾ ವರ್ತನೆಯಿಂದ ಒತ್ತಾಯ ಮಾಡುವ ಸಾದ್ಯತೆಗಳು ಕಂಡು ಬಂದಿರುತ್ತವೆ ಅಲ್ಲದೇ ತನ್ನ ಪ್ರತಿ ಪಕ್ಷದವರೊಂದಿಗೆ ತಂಟೆ ತೆಗೆದು ಯಾವುದಾದರೂ ಸಂಜ್ಞೆಯ  ಅಪರಾಧಗಳನ್ನು ಮಾಡುವ ಸಾದ್ಯತೆಗಳಿರುತ್ತವೆ ಇದರಿಂದ ಮುಂದಿನ ಚುಣಾವಣೆ ದಿನಗಳಲ್ಲಿ ಸದರಿ ಎದುರುಗಾರನು ಸದರ ಗ್ರಾಮಗಳಲ್ಲಿ  ಮುಕ್ತ ಚುಣಾವಣೆಗೆ  ಹಾಗೂ ಪ್ರಜಾ ತಂತ್ರಕ್ಕೆ ಧಕ್ಕೆಯನ್ನುಂಟು ಮಾಡುವ  ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡುವ. ದುಷ್ರೇರಿಸುವ ಸಾದ್ಯತೆಗಳಿರುವದರಿಂದ ಸದರಿಯವನ ಮೇಲೆ ಗುನ್ನಾನಂ 69/2018 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ   ಕ್ರಮ ಕೈಗೊಂಡಿದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಧುಮ್ಮವಾಡ ಗ್ರಾಮದ ಬಸವರಾಜ ತಂದೆ ನಾಗಪ್ಪ ನವಲೂರ ಸಾ : ದುಮ್ಮವಾಡ ಈತನ ಮೇಲೆ ಕಲಘಟಗಿ ಠಾಣೆಯ ಗುನ್ನಾ ನಂಬರ 149/2013 ಕಲಂ 143.147.148.332.333.353.308.427.504.ಸಹ ಕಲಂ 149 ಐ.ಪಿ.ಸಿ ಮತ್ತು ಗುನ್ನಾ ನಂಬರ 135/2017 ಕಲಂ 107 ಸಿ.ಆರ್.ಪಿ.ಸಿ ನೇದ್ದು ಧಾಖಲಾಗಿದ್ದು ಇನ್ನೊಬ್ಬ ಎದುರುಗಾರ 2] ಮೈಲಾರಿ ತಂದೆ ಬಸಪ್ಪ ಕಡ್ಡಿಪುಡಿ ಸಾ : ದುಮ್ಮವಾಡ ಈತನ ಮೇಲೆ ಕಲಘಟಗಿ ಪೊಲೀಸ್ ಠಾಣೆಯ ಗುನ್ನಾ ನಂಬರ 149/2013 ಕಲಂ 143.147.148.332.333.353.308.427.504.ಸಹ ಕಲಂ 149 ಐ.ಪಿ.ಸಿ ಮತ್ತು ಗುನ್ನಾ ನಂಬರ 130/2017 ಕಲಂ 107 ಸಿ.ಆರ್.ಪಿ.ಸಿ ನೇದ್ದು ಇನ್ನೊಬ್ಬ ಎದುರುಗಾರ 3] ಮಲ್ಲೆಶ್ ತಂದೆ ನಿಂಗಪ್ಪ ಹೊಸಮನಿ ಸಾ : ದುಮ್ಮವಾಡ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 149/2013 ಕಲಂ 143.147.148.332.333.353.308.427.504.ಸಹ ಕಲಂ 149 ಐ.ಪಿ.ಸಿ ಮತ್ತು ಗುನ್ನಾ ನಂಬರ 134/2017 ಕಲಂ 107 ಸಿ.ಆರ್.ಪಿ.ಸಿ ನೇದ್ದು ಇನ್ನೊಬ್ಬ ಎದುರುಗಾರ 4] ಗುರುನಾಥ ತಂದೆ ಸಿದ್ದಪ್ಪ ಕಣವಿ ಸಾ ; ದುಮ್ಮವಾಡ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 149/2013 ಕಲಂ 143.147.148.332.333.353.308.427.504.ಸಹ ಕಲಂ 149 ಐ.ಪಿ.ಸಿ ಮತ್ತು ಗುನ್ನಾ ನಂಬರ 130/2017 ಕಲಂ 107 ಸಿ.ಆರ್.ಪಿ.ಸಿ ನೇದ್ದವುಗಳು ಪ್ರಕರಣ ಧಾಖಲಾಗಿದ್ದು ಸದರಿಯವರು ಅಪರಾದ ಎಸಗುವ ಪ್ರವೃತ್ತಿಯವರಿದ್ದು ಅಲ್ಲದೇ ಸದರಿ ಎದುರುಗಾರರು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದು ಇರುತ್ತದೆ ಸದರಿಯವರಿಗೆ  ಹಾಗೇ ಬಿಟ್ಟಲ್ಲಿ ಇತಂಹದೇ ಪ್ರಕರಣಗಳನ್ನು ಮಾಡಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವುದಲ್ಲದೇ ಈ ಎಲ್ಲಾ  ಎದುರುಗಾರರು ಮುಂಬರುವ ವಿಧಾನಸಭಾ  ಚುನಾವಣೆ ಕಾಲಕ್ಕೆ ಯಾವುದಾದರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮಗಳಲ್ಲಿಯ ಜನರೊಂದಿಗೆ ಹಾಗೂ ಸುತ್ತಮುತ್ತಲಿನ ಜನರೊಂದಿಗೆ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು  ಗ್ರಾಮಗಳಲ್ಲಿ ಹೆಚ್ಚಿನ ಅನಾಹುತ ಮಾಡುವುದಲ್ಲದೇ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಿ ಇನ್ನೂ ಘೋರ ಅಪರಾದಗಳು ಜರುಗುವ ಸಂಬವ ಇರುತ್ತದೆ ಎಂದು ತಿಳಿದು ಬಂದಿರುತ್ತದೆ  ಸದರಿಯವರ ಮೇಲೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 72/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.