ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, March 3, 2018

CRIME INCIDENTS 03-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:03-03-2018 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಖನ್ನೂರ ಗ್ರಾಮದ ಅರ್ಜಿದಾರರಾದ ಶಂಕರಗೌಡ ಬಸನಗೌಡ ಗೌಡಪ್ಪಗೌಡ್ರ ಸಾ:ಖನ್ನೂರ ಇವರೊಂದಿಗೆ 10-12 ವರ್ಷಗಳಿಂದ ಆಸ್ತಿ ಸಂಬಂಧ ತಂಟೆ ತಕರಾರು ಮಾಡುತ್ತ ಬಂದಿದ್ದು ಈ ಬಗ್ಗೆ ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ಕೇಸ್ ಇದ್ದು ಆಸ್ತಿ ತಂಟೆ ಸಂಬಂಧ ಇದ್ದು ಆರೋಪಿತರಾದ 1.ಪವಱತಗೌಡ ಶಂಕರಗೌಡ್ರ 2ಮಹಾತೇಶ ಜಾವೂರ 3.ಶಿವನೌಡ ಬಸನವೌಡ್ರ ಇವರು ಮುಂಬರುವ ವಿಧಾನಸಭೆ ಚುನಾವಣೆ ಸಂಧರ್ಬದಲ್ಲಿ ಅರ್ಜಿದಾರರೊಂದಿಗೆ ಗಲಾಟೆ ಮಾಡಿ ಜೀವ ಹಾನಿ ಮಾಡುವವರೊ ಅಥವಾ ಸಾರ್ವಜನಿಕ ಶಾಂತತಾ ಭಂಗ ಪಡಿಸುವರೋ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯನ್ನುಂಟು ಮಾಡುವವರೋ ಹೇಳಲೂಬಾರದ್ದರಿಂದ  ಗುನ್ನಾನಂ 18/2018 ಕಲಂ 107 ,151,ಸಿ ಆರ್ ಪಿಸಿ  ಪ್ರಕಾರ ಕೈಗೊಂಡ ಮುಂಜಾಗ್ರತಾ ಕ್ರಮ ಕೃಗೊಂಡಿದ್ದು ಇರುತ್ತದೆ.

2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ: ಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 62/2018 ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ.