ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, March 11, 2018

CRIME INCIDENTS 11-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-03-2018 ರಂದು ವರದಿಯಾದ ಪ್ರಕರಣಗಳು

1.  ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕಟ್ನೂರ ಹದ್ದಿಯ ರಿ.ಸ. ನಂಬರ 102/ಬಿ ಕ್ಷೇತ್ರ 04 ಎಕರೆ ಸಂಬಂದಿಸಿದಂತೆ 1) ಗೋವಿಂದ ರಾಮಚಂದ್ರ ಸಾಳುವಂಕೆ 2) ತುಳಜಪ್ಪ ರಾಮಚಂದ್ರ ಸಾಳುಂಕೆ 3) ಹನಮಂತಪ್ಪ ಯಲ್ಲಪ್ಪ ಬೋಡೆನವರ ಸಾಃ ಮೂರು ಜನರು ಗಿರಿಯಾಲ ಇವರು ಸಾಕ್ಷಿದಾರಳಾದ ಯಂಕವ್ವ ಕೋಂ ನಾರಾಯಣ ಬಿಂಗಿ ಸಾಃ ಮಾವನೂರ ಇವರ ಜೊತೆ  ತಂಟೆ ತಕರಾರೂ ಮಾಡುತ್ತಾ ಬಂದಿದ್ದಲ್ಲದೆ ಇನ್ನೂ ಮುಂದಿನ ದಿನಗಳಲ್ಲಿಯೂ ಸಹ ಇದೆ ವಿಷಯಕ್ಕೆ ಸಂಬಂದಿಸಿದಂತೆ ಶಾಂತತಾ ಭಂಗವನ್ನುಂಟು ಮಾಡುವ ಸಂಬಂವ ಕಂಡು ಬಂದಿದ್ದರಿಂದ ಸದರಿ  ಸದರಿಯವರ ಮೇಲೆ ಗುನ್ನಾನಂ 87/2018 ಮುಂಜಾಗೃತ ಕ್ರಮವಾಗಿ ಸಿ,ಆರ್,ಪಿ,ಸಿ ಕಲಂಃ 107 ರೀತ್ಯ ಕ್ರಮ ಕೈಕೊಂಡಿದ್ದು ಇರುತ್ತದೆ.