ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, April 5, 2018

CRIME INDICENTS 05-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:05-04-2018 ರಂದು ವರದಿಯಾದ ಪ್ರಕರಣಗಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ 44/2018 ನೇದ್ದು  ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ: ಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ 46/2018, 47/2018, 48/2018 & 49/2018 ನೇದ್ದ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ.

3.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 05-04-2018 ರಂದು 11-00 ಗಂಟೆ ಸುಮಾರಿಗೆ ಆರೋಪಿ ಮಲ್ಲಿಕಾಜುಱನ ಮಣಕವಾಡ  ಇತನು ತಾನು ಚಲಾಯಿಸುತ್ತಿದ್ದ ಎಚ್.ಎಮ್.ಟಿ ಕಂಪನಿಯ 2522 ಟ್ರಾಕ್ಟರ ನಂಬರ ಕೆಎ-25/ಟಿ-231 ನೇದ್ದನ್ನು ಅತೀ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಾವಳ್ಳಿ ಗ್ರಾಮದ ಹಂದಿಗನ ಹಳ್ಳದ ಹತ್ತಿರ ರಸ್ತೆಯ ಪಕ್ಕ ನಡೆದುಕೊಂಡು ಹೊರಟಿದ್ದ ಪಿರ್ಯಾದಿ ಅಶೋಕ ಬಸಪ್ಪ ಮಣಕವಾಡ ಇವರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಸಾಧಾ ವ ಭಾರಿ ಗಾಯ ಪಡಿಸಿದ ಅಪರಾಧ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 46/2018 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4.ಗರಗ ಪೊಲೀಸ್ ಠಾಣಾ ವ್ಯಾಪ್ತಿ: ಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ 63/2018 ನೇದ್ದು  ಪ್ರಕರಣ ದಾಖಲಾಗಿದ್ದು ಇರುತ್ತದೆ.

5. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ 64/2018, 65/2018, 66/2018 & 67/2018 ನೇದ್ದ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ.

6.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ: ಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ 77/2018, 78/2018 & 79/2018 ನೇದ್ದ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ.

7. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿಃ04-04-2018 ರಂದು ರಾತ್ರಿ 10-15 ಗಂಟೆಗೆ ಲಾರಿ ನಂ UP 78 DN 2402 ನೇದ್ದರ ಚಾಲಕ ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಯರಿಕೊಪ್ಪ ಗ್ರಾಮದ ಕಾಲವಾಡ ಇಟ್ಟಂಗಿ ಬಟ್ಟಿ ಹತ್ತಿರ ಹುಬ್ಬಳ್ಳಿ ಕಡೆಯಿಂದ ಬೆಳಗಾಂವ ಕಡೆಗೆ ತನ್ನ ಲಾರಿಯನ್ನು ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯ ವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಇದೇ ಮಾರ್ಗದಲ್ಲಿ ಲಾರಿಯ ಮುಂದೆ ಹುಬ್ಬಳ್ಳಿ ಕಡೆಯಿಂದ ಬೆಳಗಾಂವ ಕಡೆಗೆ ರಸ್ತೆ ಎಡ ಸೈಡಿನಲ್ಲಿ ಸಾವಕಾಶವಾಗಿ ಹೋಗುತ್ತಿದ್ದ ಕಾರ ನಂ KA 22 Z 5195 ನೇದ್ದನ್ನು ಓವರಟೇಕ ಮಾಡಲು ಹೋಗಿ ತನ್ನ ಲಾರಿಯ ವೇಗ ನಿಯಂತ್ರನ ಮಾಡಲಾಗದೆ ಕಾರಿಗೆ  ಹಿಂದಿನಿಂದ ಅಪಘಾತ ಪಡಿಸಿ ಲಾರಿಯನ್ನು ಪಲ್ಟಿಮಾಡಿ ಕಾರ ಚಾಲಕನಿಗೆ ಹಾಗೂ ತನಗೆ ಸಾದ ವ ಭಾರಿ ಗಾಯ ಪಡಿಸಿಕೊಂಡ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 110/2018 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.8.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 05-04-2018 ರಂದು ಮುಂಜಾನೆ 8-35 ಗಂಟೆಗೆ, ಅಗಡಿ ಕ್ರಾಸ್, ಪಿ. ಬಿ. ರಸ್ತೆಯ ಹತ್ತಿರ ಆರೋಪಿ ಶಂಕ್ರಯ್ಯ ಗಂಗಯ್ಯ ಹಿರೇಮಠ ಸಾ. ಅಗಡಿ ತಾ. ಹುಬ್ಬಳ್ಳಿ ಇವನು ತನ್ನ ಫಾಯ್ದೇಗೋಸ್ಕರ ಸಾರ್ವಜನಿಕರಿಗೆ ಕೂಗಿ ಕರೆದು, 1/- ರೂ. ಗೆ 80/- ರೂ. ಕೊಡುವುದಾಗಿ ಹೇಳಿ ಅವರಿಂದ ಹಣವನ್ನು ಪಡೆದುಕೊಂಡು, ಓ. ಸಿ. ಎಂಬ ಅಂಕಿ ಸಂಖ್ಯೆಗಳನ್ನು ಬರೆದುಕೊಂಡು, ಓ. ಸಿ. ಎಂಬ ಜೂಜಾಟವನ್ನು ಆಡುತ್ತಿದ್ದಾಗ 1] ರೋಖ ರಕಂ 925/- ರೂ. 2] ಒ. ಸಿ. ಬರೆದ ಚೀಟಿ ಅ.ಕಿ. 00-00 3] ಒಂದು ಬಾಲ್ ಪೆನ್ ಅ.ಕಿ. 00-00 ನೇದ್ದವುಗಳ ಸಮೇತ ಸಿಕ್ಕ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 104/2018 ಕಲಂ 78(3) ಕೆ.ಪಿ.ಅ್ಯಕ್ಟ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

9.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 05-04-2018 ರಂದು ಮದ್ಯಾಹ್ನ 12-15 ಗಂಟೆಗೆ, ಬೆಳಗಲಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ, ರಸ್ತೆಯ ಪಕ್ಕದಲ್ಲಿ, ಆರೋಪಿ ನಿಂಗಪ್ಪ ಯಲ್ಲಪ್ಪ ಕಮಡೊಳ್ಳಿ ವಯಾ. 65 ವರ್ಷ ಸಾ. ಬೆಳಗಲಿ, ಶಾಲೆಯ ಹತ್ತಿರ ತಾ. ಹುಬ್ಬಳ್ಳಿ ಇವನು ಯಾವುದೇ ಪಾಸ ವ ಪರ್ಮಿಟ್ ಇಲ್ಲದೇ, ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾಗ, ಮುದ್ದೆ ಮಾಲ 1] ಒಟ್ಟು 16 ಹೈವರ್ಡ್ ವಿಸ್ಕಿ ತುಂಬಿದ 90 ಎಂ.ಎಲ್ ದ ಟೆಟ್ರಾ ಪೌಚಗಳು ಅ.ಕಿ. 448/- ರೂ. 2] ಒಟ್ಟು 24 ಬೆಂಗಳೂರು ಮಾಲ್ಟ್ ವಿಸ್ಕಿ ತುಂಬಿದ 90 ಎಂ. ಎಲ್. ದ ಟೆಟ್ರಾ ಪೌಚಗಳು ಅ.ಕಿ. 552/- ರೂ. 3] ಒಟ್ಟು 10 ಓಲ್ಡ್ ಟಾವೆರ್ನ ವಿಸ್ಕಿ ತುಂಬಿದ 180 ಎಂ.ಎಲ್ ದ ಟೆಟ್ರಾ ಪೌಚಗಳು ಅ.ಕಿ. 680/- ರೂ. ನೇದ್ದವುಗಳನ್ನು ಮಾರಾಟ ಮಾಡುತ್ತಿದ್ದಾಗ, ಮಾಲ ಸಮೇತ ಸಿಕ್ಕ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 105/2018 ಕಲಂ KARNATAKA EXCISE ACT, 1965 (U/s-34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

10.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ   113/2018, & 114/2018 ನೇದ್ದ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ.