ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, July 5, 2018

CRIME INCIDENTS 05-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:05-07-2018 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ನಿಗದಿ ಗ್ರಾಮದ ಕರಿಯಪ್ಪಾ ಬಸಪ್ಪಾ ಪೂಜಾರ ಸಾ ಃ ಧಾರವಾಡ ರಾಣಿ ಚನ್ನಮ್ಮ ನಗರ ಇವರು ತಮ್ಮ ಕಾರ ನಂ. ಕೆಎ - 25 / ಪಿ - 2856 ನೇದ್ದರಲ್ಲಿ ತಮ್ಮ ಕೆಲಸಕ್ಕಾಗಿ ಧಾರವಾಡದಿಂದ ಹಳಿಯಾಳಕ್ಕೆ ಹೋಗುವಾಗ ನಿಗದಿ ಗ್ರಾಮದ ಹದ್ದಿಯಲ್ಲಿ ಶ್ರೀ ಕರೆಮ್ಮನ ಗುಡಿಯ ಸಮೀಪ ತಮ್ಮ  ಎದುರುಗಡೆಯಿಂದ ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ಒಬ್ಬ ಲಾರಿ ನಂ. ಟಿ ಎನ್ - 52 / ಎಚ್ - 0488 ನೇದ್ದರ ಚಾಲಕನು ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದವನೇ ತನ್ನ ಕಾರಿನ ಮುಂಬದಿಯಲ್ಲಿ ಡಿಕ್ಕಿ ಮಾಡಿ ಅಪಘಾತಪಡಿಸಿದ್ದು ಅಲ್ಲದೇ ತನಗೆ ಎದೆಯಲ್ಲಿ ಮತ್ತು  ಎಡಕೈ ಮುಂಗೈಯಲ್ಲಿ ಒಳನೋವು ಪಡಿಸಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 71/2018 ಕಲಂ 279.337.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಇಂಬ್ರಾಹಿಬಾಪುರ ಗ್ರಾಮದ  ಆರೋಪಿತನಾದ ಫಕ್ಕಿರಪ್ಫಾ ತಳವಾರ ಇತನು ತನ್ನ ಪಾಯೀದೇಗೊಸ್ಕರ ರಶೀದಿ ವ ಲೈಸನ್ಸ ಇಲ್ಲದೆ  ಅಕ್ರಮವಾಗಿ  90 ಎಮ್ ಎಲ್ ದ 40 ಹೈವರ್ಡ್ಸ ವಿಸ್ಕಿ   ತುಂಬಿದ ಟೆಟ್ರಾ ಪಾಕೇಟ್ಸ್  ಅ.ಕಿ-1200/-ರೂ  ಹಾಗೂ 180 ಎಮ್ ಎಲ್ ದ 20 ಓಲ್ಡ್ ಟಾವರಿನ ವಿಸ್ಕಿ ತುಂಬಿದ ಟೆಟ್ರಾ ಪಾಕೇಟ್ಸ್ ಅ.ಕಿ.-1500/-ರೂ ಕಿಮ್ಮತ್ತಿನವುಗಳನ್ನು ತನ್ನ ತಾಬಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 129/2018 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು
ಬ ಶೇಖ, ವಯಾ 19 ಜಾತಿ ಮುಸ್ಲಿಂ ಉದ್ಯೋಗ ಪೇಟಿಂಗ ಕೆಲಸ ಸಾ ಃ ಅಳ್ನಾವರ ನೆಹರೂನಗರ ತಾ|| ಜಿ|| ದಾರವಾದಾಖಲಿಸಿದ್ದು ಇರುತ್ತದೆ.

3. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಅಳ್ನಾವರ ಗ್ರಾಮದ ಆರೋಪಿತನಾದ ಬಸೀದ ತಂದೆ ಚಾಂದಸಾಡ ಇವನು  ಅಳ್ನಾವರ ನೆಹರು ನಗರದ ಸಾರ್ವಜನಿಕ ರಸ್ತೇಯ ಮೇಲೆ  ನಿಂತು ಸಾರ್ವಜನಿಕರಿಗೆ ಅಸಹ್ಯವಾಗುವ ರೀತಿಯಲ್ಲಿ ವತರ್ಿಸಿದ್ದು ಅಲ್ಲದೇ ಹಾಗೂ ಸಾರ್ವಜನಿಕರಲ್ಲಿ ಭಯಭೀತಿ ಹುಟ್ಟಿಸುವ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ನಿಂತಿದ್ದಲ್ಲದೆ ಸಾರ್ವಜನಿಕರಿಗೆ ಯಾವುದೇ ವೇಳೆಯಲ್ಲಿ ಅವರ ಜೀವಕ್ಕೆ ಹಾಗೂ ಆಸ್ತಿಗೆ ಹಾನಿಯನ್ನುಂಟು ಮಾಡುವ ಚಟುವಟಿಕೆಯುಳ್ಳವನು ಇರುವದರಿಂದ ಹಾಗೂ ಯಾವ ವೇಳೆಯಲ್ಲಿ ಎನು ಅನಾಹುತ ಮಾಡುವವನು ಅಂತಾ ತಿಳಿದು ಬಂದಿದ್ದರಿಂದ ಸದರಿಯವನ ಮೇಲೆ ಗುನ್ನಾನಂ 72/2018 ಕಲಂ 110 (ಜಿ) ಸಿಆರ್ ಪಿಸಿ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ .