ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, October 11, 2018

CRIME INCIDENTS 11-10-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-10-2018 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಕ್ಲಿಪೂರ ಗ್ರಾಮದ ಕಾಣಿಯಾದ ಲಕ್ಷ್ಮವ್ವ ಕೋಂ ಚಂದ್ರಗೌಡ ಸಂಕ್ಲಿಪೂರ ವಯಾ 28 ವರ್ವ ಇವಳು ತವರು ಮನೆಗೆ ಗಣೇಶ ಹಬ್ಬಕ್ಕೆ ಅಂತಾ ಕರೆದುಕೊಂಡು ಬಂದಿದ್ದು ಸದರಿಯವಳು ದಿನಾಂಕ 04-10-2018 ರಂದು ಮುಂಜಾನೆ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋದವಳು ಇಲ್ಲಿಯವರೆಗೆ ಮನೆಗೆ ಮರಳಿ ಬಂದಿರುವುದಿಲ್ಲಾ ಸದರಿಯವಳಿಗೆ ಹುಡಕಿಕೊಡಲು ವಿನಂತಿ ಫಿರ್ಯಾಧಿ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 85/2018 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.