ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, September 1, 2019

CRIME INCIDENTS 01-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:01-09-2019 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 01-09-2019  ರ 18:30 ಗಂಟೆಗೆ ಚಿಕ್ಕಮಲ್ಲಿಗವಾಡ ಗ್ರಾಮದ ಧಾರವಾಡ ಬಸವ ಕಾಲೋನಿ ಸಮೀಪದ ಏರಟೆಕ್ ಕಂಪನಿಯ ಮುಂದಿನ ರಸ್ತೆಯ ಹತ್ತಿರ ಇರುವ ಡಬ್ಬಿ ಅಂಗಡಿಯನ್ನು ತಾಯಪ್ಪ ಪವಾರ ಇತನಿಗೆ ಆರೋಪಿತರಾದ ಶಂಕರ ಕಾಲವಾಡ ಭೀಮವ್ವ ಕಾಲವಾಡ ಇವರಿಗೆ  ಬಾಡಿಗೆ ಕೊಟ್ಟಿದ್ದು  ಸದರ ಅಂಗಡಿಯ ಬಾಡಿಗೆ ಹಣವನ್ನು ಕೇಳಲು ಅಂತಾ ಹೋದಾಗ ಆರೋಪಿತರು ಬಾಡಿಗೆ ಹಣ ಕೊಡುವುದಿಲ್ಲ ಅಂತಾ ಪಿರ್ಯಾದಿಗೆ ಅವಾಚ್ಯವಾಗಿ ಬೈದಾಡಿ ಅಡ್ಡಗಟ್ಟಿ ತರುಬಿ ಕೈಯಿಂದ ಹೊಡಿ ಬಡಿ ಮಾಡಿ ಕಾಲಿನಿಂದ ಒದ್ದು ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಗುನ್ನಾನಂ 149/2019 ಕಲಂ 323.341.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.