ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, September 2, 2019

CRIME INCIDENTS 02-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:01-09-2019 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 31-08-2019 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಮಂಜುನಾಥ ನವಲಗುಂದ ಇವರ ತಂಗಿಯಾದ ಲಕ್ಷ್ಮೀ ತಂದೆ ನಾಗಪ್ಪ ನವಲಗುಂದ ವಯಾ 22 ವರ್ಷಸಾ: ದೇವನೂರ ತಾ: ಕುಂದಗೋಳ ಇವಳು ಹಿರೇಹರಕುಣಿ ಗ್ರಾಮದ ತಮ್ಮ ದೊಡ್ಡವ್ವಳಾದ ಶಾಂತವ್ವ ಕೋಂ ಮಹಾದೇವಪ್ಪ ಅಬ್ಬಿಗೇರಿ ಇವರ ಮನೆಯಿಂದ ಎಲ್ಲಿಗೋ ಹೋದವಳು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿಯವಳಿಗೆ ಪತ್ತೆ ಮಾಡಿಕೊಡಬೇಕು ಪಿರ್ಯಾಧಿಯನ್ನು ನೀಡಿದ್ದು ಈ  ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 90/2019 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.