ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, February 6, 2020

CRIME INCIDENTS 06-02-2020ಧಾರವಾಡ ಜಿಲ್ಲೆಯಲ್ಲಿದಿನಾಂಕ:06-02-2020 ರಂದು ವರದಿಯಾದ ಪ್ರಕರಣಗಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕಃ 26-01-2020 ರಂದು ಮುಂಜಾನೆ 10-00 ಗಂಟೆಗೆ ಹರ್ಲಾಪೂರ ಗ್ರಾಮದ ಫಿರ್ಯಾಧಿಯ ವಾಸದ ಮನೆಯಿಂದ ಇದರಲ್ಲಿ ಹೊನ್ನಪ್ಪಾ ದೊಡ್ಡಮನಿ ಇವರ ಫಿರ್ಯಾಧಿಯ ಮಗಳಾದ ಕುಮಾರಿ ಮಂಜುಳಾ @ ಮಂಜವ್ವ ತಂದೆ ಹೊನ್ನಪ್ಪ ದೊಡಮನಿ. ವಯಾ: 21 ವರ್ಷ, ಸಾಃ ಹರ್ಲಾಪೂರ ಇವಳು ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರೀಯವಳು ಇಲ್ಲಿಯವರೆಗೆ ಮನೆಗೆ ಮರಳಿ ಬಾರದೇ ಇದ್ದುದ್ದರಿಂದ ಎಲ್ಲಾ ಕಡೆ ಹುಡುಕಾಡಿ ತಡವಾಗಿ ಬಂದು ಸದರೀ ಕಾಣೆಯಾದ ಮಂಜುಳಾ ಇವಳಿಗೆ ಪತ್ತೆ ಮಾಡಿ ಕೊಡಲು ಫಿರ್ಯಾಧಿಯ ನೀಡಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 06/2020 ಕಲಂ ಮಹಿಳೆ ಕಾಣೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.