ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, February 11, 2020

CRIME INCIDENTS 11-02-2020


ದಿನಾಂಕ. 11-02-2020 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ: ದಿನಾಂಕ:05-02-2020 ರಂದು ಮುಂಜಾನೆ 9-00 ಗಂಟೆಯಿಂದ ದಿನಾಂ 11-02-2020 ರ ಮುಂಜಾನೆ 7-00 ನಡುವಿನ ಅವಧಿಯಲ್ಲಿ ಕುಶೇಪ್ಪ ತಂದೆ ಬಸಪ್ಪ ಚವ್ಹಾನ ವಯಾ 70 ವರ್ಷ ಜಾತಿ ಹಿಂದು ಮರಾಠ ಕೆಲಸ ಕೂಲಿ ಕೆಲಸ ಸಾ..ಮುಗದ ತಾ..ಧಾಡವಾಡ ಇವನು ತನಗಿರುವ ಅಸ್ತಮ ಖಾಯಲೆ ಮತ್ತು ತನ ಮಗ ಮಂಜುನಾತ ಮರಣದ ಬಗ್ಗೆ ಮನಸ್ಸಿಗೆ ಹಚ್ಚಿಕೊಂಡು ಮಾನಿಕವಾಗಿ ಖನ್ನೆತೆಗೆ ಒಳಗಾಗಿ ಮುಗದ ಗ್ರಾಮದ ಹಟ್ಟಿವರ ಹೊಲದ ಹತ್ತಿರ ಇರುವ ಹಳ್ಳದಲ್ಲಿ ಪ್ರಜ್ಙೆಯಿಲ್ಲದೆ ಬಿದ್ದು ಮೃತಪಟ್ಟಿದ್ದು ಅದೆ ಮತ್ತು ಈ ಸಾವಿನ ಬಗ್ಗೆ ಯಾರ ಮೇಲೆಯು ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತಾ ಮೃತನ ಮಗ ಕೊಟ್ಟ ವರದಿಯನ್ನು ಸ್ವಿಕರಿಸಿಕೊಂಡು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಯು ಡಿ ನಂ 09/2020 ಕಲಂ 174 ಸಿ.ಆರ್.ಪಿ.ಸಿ. ನೇದ್ದಕ್ಕೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.

2,ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇಂದು  ಮೃತಳಾದ ಸರಸ್ವತಿ ತಂದೆ ನಾನಾಜಿ ಶಿಂಧೆ ವಯಾ:19 ವರ್ಷ ಜಾತಿ ಹಿಂದೂ ಮರಾಠಾ ಉದ್ಯೋಗ ಮನೆಕೆಲಸ ಸಾ ಅಮರಗೋಳ ತಾ ನವಲಗುಂದ ಈತಳು ಸುಮಾರು 2 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತಿದ್ದು ಇತ್ತಿತ್ತಲಾಗಿ ಹೊಟ್ಟೆನೋವು  ಬಂದಾಗ ತುಂಬಾ ತ್ರಾಸ ಮಾಡಿಕೊಳ್ಳುತ್ತಿದ್ದಳು  ಈ ದಿವಸ ದಿನಾಂಕ:10-02-2020 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ  ಸಮಯದಲ್ಲಿ ನುಶಿ ಸಾಯುವ ಗುಳುಗೆಗಳನ್ನು ಸೇವನೆ ಮಾಡಿ ತ್ರಾಸು ಆಗಿದ್ದರಿಂದ ನರಗುಂದದಲ್ಲಿನ ಭದ್ರಗೌಡ ಖಾಸಗಿ ಆಸ್ಪತ್ರೆಗೆ ಉಪಚಾರಕ್ಕೆಂದು ಧಾಖಲಾಗಿದ್ದು ಅಲ್ಲಿಂದ  ಹೆಚ್ಚಿನ ಉಪಚಾರಕ್ಕೆಂದು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ಧಾಖಲಾದಾಗ ಉಪಚಾರ ಫಲಿಸದೆ ಈ ದಿವಸ ದಿನಾಂಕ:11-02-2019 ರಂದು ಬೆಳಿಗ್ಗೆ 8-22 ಗಂಟೆಗೆ ಮೃತ ಪಟ್ಟಿದ್ದು  ಇರುತ್ತದೆ  ವಿನಃ ನನ್ನ ಮಗಳ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ತಂದೆ ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

3)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:05-02-2020 ರಂದು ಮುಂಜಾನೆ 9-00 ಗಂಟೆಯಿಂದ ದಿನಾಂ 11-02-2020 ರ ಮುಂಜಾನೆ 7-00 ನಡುವಿನ ಅವಧಿಯಲ್ಲಿ ಕುಶೇಪ್ಪ ತಂದೆ ಬಸಪ್ಪ ಚವ್ಹಾನ ವಯಾ 70 ವರ್ಷ ಜಾತಿ ಹಿಂದು ಮರಾಠ ಕೆಲಸ ಕೂಲಿ ಕೆಲಸ ಸಾ..ಮುಗದ ತಾ..ಧಾಡವಾಡ ಇವನು ತನಗಿರುವ ಅಸ್ತಮ ಖಾಯಲೆ ಮತ್ತು ತನ ಮಗ ಮಂಜುನಾತ ಮರಣದ ಬಗ್ಗೆ ಮನಸ್ಸಿಗೆ ಹಚ್ಚಿಕೊಂಡು ಮಾನಿಕವಾಗಿ ಖನ್ನೆತೆಗೆ ಒಳಗಾಗಿ ಮುಗದ ಗ್ರಾಮದ ಹಟ್ಟಿವರ ಹೊಲದ ಹತ್ತಿರ ಇರುವ ಹಳ್ಳದಲ್ಲಿ ಪ್ರಜ್ಙೆಯಿಲ್ಲದೆ ಬಿದ್ದು ಮೃತಪಟ್ಟಿದ್ದು ಅದೆ ಮತ್ತು ಈ ಸಾವಿನ ಬಗ್ಗೆ ಯಾರ ಮೇಲೆಯು ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತಾ ಮೃತನ ಮಗ ಕೊಟ್ಟ ವರದಿಯನ್ನು ಸ್ವಿಕರಿಸಿಕೊಂಡು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಯು ಡಿ ನಂ 09/2020 ಕಲಂ 174 ಸಿ.ಆರ್.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.